ಸಾವಯವ ಬಾಸ್ಮತಿ ಅಕ್ಕಿಯು ತೆಳ್ಳಗೆ ಉದ್ದವಾಗಿದ್ದು ಆಹ್ಲಾದಕರ ಪರಿಮಳವನ್ನು ಹೊಂದಿರುವ ಭಾರತ ಮೂಲದ ಅಕ್ಕಿ. ಇದು ಕನಿಷ್ಠ ಸಂಸ್ಕರಣೆಗೆ ಒಳಪಡುವುದರಿಂದ ವಿಟಮಿನ್ಸ್‌ ಮತ್ತು ಮಿನರಲ್ಸ್‌, ಆ್ಯಂಟಿ ಆ್ಯಕ್ಸಿಡೆಂಟುಗಳು ಮತ್ತು ನಾರಿನಂಶ ಹೇರಳವಾಗಿವೆ.

Nutrient Per 100g
Energy 351.44 Kcal
Protein 8.51 g
Carbohydrates 75.48 g
Fat 1.72 g
Dietary fiber 1.94 g

ಬಳಸುವ ವಿಧಾನ/ಪಾಕವಿಧಾನ

ಪ್ರಿಸ್ಟೀನ್‌ನ ಬಾಸ್ಮತಿ ಅಕ್ಕಿಯಿಂದ ಬಿರಿಯಾನಿ ಮತ್ತು ಪಲಾವ್ ಮಾಡಿ ನೋಡಿ.

ಶೆಲ್ಫ್ ಕಾಲಾವಧಿ

6 ತಿಂಗಳು

ಸಾಮಗ್ರಿಗಳು / ಸಂಯೋಜನೆ

ಸಾವಯವ ಬಾಸ್ಮತಿ ಅಕ್ಕಿ

Reviews

მიმოხილვები ჯერ არ არის.

Only logged in customers who have purchased this product may leave a review.