Nutritional Information 100 g
Energy 900 g
Total Fat 100 g
saturated fatty acids 16.3 g
Mono unsaturatedfatty acid 41.4 g
Poly unsaturated fatty acid 42.3 g

ಸಾವಯವ ಎಳ್ಳೆಣ್ಣೆಯನ್ನು ಆಯ್ದ ಪ್ರೀಮಿಯಂ ಗುಣಮಟ್ಟದ ಎಳ್ಳುಗಳಿಂದ ತೆಗೆಯಲಾಗುತ್ತದೆ. ಎಣ್ಣೆಯನ್ನು ಕೋಲ್ಡ್‌ ಪ್ರೆಸ್ಡ್‌ ವಿಧಾನದಲ್ಲಿ ಉತ್ಪಾದಿಸುವುದಲ್ಲದೆ ಬ್ಲೀಚಿಂಗ್ ಅಥವಾ ಶುದ್ದೀಕರಣಕ್ಕೆ ಒಳಪಡಿಸುವುದಿಲ್ಲ.

ಎಣ್ಣೆ ತೆಗೆಯುವ ವಿಧಾನವು ಎಣ್ಣೆಕಾಳುಗಳ ಎಲ್ಲ ಒಳ್ಳೆಯ ಗುಣಗಳನ್ನು ಉಳಿಸುತ್ತದೆ. ಕ್ರಿಮಿನಾಶಕಗಳು ಮತ್ತು ರಾಸಾಯನಿಕಗಳಿಂದ ಮುಕ್ತವಾಗಿದೆ. ಎಣ್ಣೆ ತೆಗೆಯುವಾಗ ಅತಿಯಾದ ಶಾಖದ ಪ್ರಯೋಗ ಮಾಡದಿರುವುದರಿಂದ ಆ್ಯಂಟಿ ಆ್ಯಕ್ಸಿಡೆಂಟುಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಉಳಿದುಕೊಳ್ಳುತ್ತವೆ.

ಸಾಮಗ್ರಿಗಳು

ಸಾವಯವ ಎಳ್ಳೆಣ್ಣೆ

ಉಪಯೋಗಿಸುವ ರೀತಿ/ಪಾಕವಿಧಾನ

ಹುರಿಯಲು, ಪ್ಯಾನ್ ಫ್ರೈ ಮಾಡಲು, ರೋಸ್ಟ್ ಮಾಡಲು, ಗ್ರಿಲ್ ಮಾಡಲು, ಬೇಕ್ ಮಾಡಲು ಅಥವಾ ಸಲಾಡ್‌ ಗೆ ಕೂಡ ಬಳಸಬಹುದು.

ಶೆಲ್ಫ್  ಲೈಫ್

ತಯಾರಿಸಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.