Nutritional Information 100 g
Energy 900 Kcal
Total Fat 100 g
saturated fatty acids 5.7 g
Mono unsaturatedfatty acid 67.1 g
Poly unsaturated fatty acid  27.2 g

ಸಾವಯವ ಸಾಸಿವೆ ಎಣ್ಣೆಯನ್ನು ಆಯ್ದ ಪ್ರೀಮಿಯಂ ಗುಣಮಟ್ಟದ ಸಾಸಿವೆ ಬೀಜಗಳಿಂದ ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಬ್ಲೀಚಿಂಗ್ ಅಥವಾ ಶುದ್ದೀಕರಣಕ್ಕೆ ಒಳಪಡಿಸುವುದಿಲ್ಲ. ಎಣ್ಣೆ ತೆಗೆಯುವ ಕೋಲ್ಡ್‌ ಪ್ರೆಸ್ಡ್ ವಿಧಾನವು ಎಣ್ಣೆಕಾಳುಗಳ ಎಲ್ಲ ಒಳ್ಳೆಯ ಗುಣಗಳನ್ನು ಉಳಿಸುತ್ತದೆ. ಕ್ರಿಮಿನಾಶಕಗಳು ಮತ್ತು ರಾಸಾಯನಿಕಗಳಿಂದ ಮುಕ್ತವಾಗಿದೆ. ಎಣ್ಣೆ ತೆಗೆಯುವಾಗ ಅತಿಯಾದ ಶಾಖ ಪ್ರಯೋಗ ಮಾಡದಿರುವುದರಿಂದ ಆ್ಯಂಟಿಆಕ್ಸಿಡೆಂಟುಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಉಳಿದುಕೊಳ್ಳುತ್ತವೆ.

ಸಾಮಗ್ರಿಗಳು/ಸಂಯೋಜನೆ

ಸಾವಯವ ಸಾಸಿವೆ ಎಣ್ಣೆ

ಉಪಯೋಗಿಸುವ ರೀತಿ/ಪಾಕವಿಧಾನ

ಹುರಿಯಲು, ಪ್ಯಾನ್ ಫ್ರೈ ಮಾಡಲು, ರೋಸ್ಟ್ ಮಾಡಲು, ಗ್ರಿಲ್ ಮಾಡಲು, ಬೇಕ್ ಮಾಡಲು ಅಥವಾ ಸಲಾಡ್ ಕೂಡ ಬಳಸಬಹುದು.

ಶೆಲ್ಫ್ ಲೈಫ್

ತಯಾರಿಸಿದ ದಿನಾಂಕದಿಂದ 6 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.