ಫೀಲ್ಡ್ಸ್‌ ಆಫ್‌ ಗೋಲ್ಡ್‌ ಸಾವಯವ ಕಂದು-ಜೇನು ಬಣ್ಣದ ಬೆಲ್ಲಕ್ಕಿಂತ ಮತ್ತೇನು ಬೇಕು? ಶುದ್ಧ, ಕಡಿಮೆ ಸಂಸ್ಕರಿಸಿದ, ರಾಸಾಯನಿಕ-ರಸಗೊಬ್ಬರ ಬಳಸದ ಕಬ್ಬನ್ನು ಸಾವಯವ ಪ್ರಮಾಣಿತ ಗದ್ದೆಗಳಿಂದ ಸಂಗ್ರಹಿಸಿ ತಯಾರಿಸಿದ ಶುದ್ಧ ಬೆಲ್ಲ(ಟಬ್)‌ ಬಳಸಿ ನೋಡಿ!

Nutrition Value

Nutrient
Energy 354.0 kcal
Protein 1.8 g
Fat 1.92 g
Carbohydrate 84.87 g

ಸಾಮಗ್ರಿ/ ಸಂಯೋಜನೆ

ಸಾವಯವ ಬೆಲ್ಲ (ಟಬ್)

ಬಳಸುವ ಬಗೆ

  • ಸಿಹಿವರ್ಧನೆಗೆ ಬಳಸಬಹುದು
  • ದಿನನಿತ್ಯದ ಅಡುಗೆ ಹಾಗೂ ಬೇಕಿಂಗ್‌ ಪದಾರ್ಥಗಳಲ್ಲಿ ಬಳಸಿ ನೋಡಿ

ಶೆಲ್ಫ್‌ ಲೈಫ್

ಪ್ಯಾಕಿಗ್‌ನಿಂದ 6 ತಿಂಗಳವರೆಗೆ ಉತ್ತಮ.

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.