Nutrients Per 100 g
Energy 445 kcal
Protein 23.3 g
Carbohydrate 33.6 g
Total Fat 23.7 g
omega 3 32.18%
Dietary Fiber 8.3 g

ಗಾರ್ಡನ್ ಕ್ರೆಸ್ ಬೀಜಗಳು ಅವುಗಳ ಕರಿಮೆಣಸಿನಂತಾ ಕಟುವಾದ ರುಚಿ ಮತ್ತು ಪರಿಮಳಕ್ಕಾಗಿ ಹೆಸರುವಾಸಿಯಾದ ‌ಸೇವಿಸಲು ಯೋಗ್ಯವಾದ ಬೀಜಗಳು. ಹಿಂದಿಯಲ್ಲಿ ಸಾಮಾನ್ಯವಾಗಿ ಹಲೀಮ್ ಬೀಜಗಳು ಎಂದೂ ಕರೆಯುತ್ತಾರೆ. ಈ ಸೂಪರ್ ಆಹಾರದಲ್ಲಿ ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳು, ಒಮೇಗಾ 3 ಕೊಬ್ಬಿನಾಮ್ಲ ಮತ್ತು ನಾರಿನಂಶಗಳಿವೆ. ಇದನ್ನು ನೀರಿನಲ್ಲಿ ನೆನೆಸಿಟ್ಟರೆ ಜೆಲ್ ರೂಪದಲ್ಲಿ ಅರಳುತ್ತದೆ.

ಸಾಮಗ್ರಿಗಳು/ಸಂಯೋಜನೆ:

ಗಾರ್ಡನ್ ಕ್ರೆಸ್ ಬೀಜಗಳು

ಗಾರ್ಡೆನ್‌ ಕ್ರೆಸ್ ಬೀಜಗಳನ್ನು ಬಳಸುವ ರೀತಿ:

  • ಖಾದ್ಯಗಳಿಗೆ ತುಂಬಲು ಅಥವಾ ಟಾಪಿಂಗ್ ಆಗಿಯೂ ಬಳಸಬಹುದು.
  • 1 ಟೀಸ್ಪೂನ್ ಬೀಜಕ್ಕೆ 150 ಮಿಲಿ ನೀರು ಸೇರಿಸಿ ನೆನೆಸಿಡಿ.
  • 5 ನಿಮಿಷ ನೀರಿನಲ್ಲಿ ಬಿಡಿ. ಜೆಲ್ ರೂಪಕ್ಕೆ ಊದಿಕೊಂಡ ಬೀಜಗಳನ್ನು ಹಾಗೆಯೆ ತಿನ್ನಬಹುದು ಅಥವಾ ನೀರು, ಸೂಪ್, ಸಲಾಡ್, ಹಣ್ಣಿನ ರಸ ಅಥವಾ ಮಜ್ಜಿಗೆಗೆ ಸೇರಿಸಿಯೂ ಸೇವಿಸಬಹುದು.

ಶೆಲ್ಫ್ ಕಾಲಾವಧಿ:

ಪ್ಯಾಕ್ ಮಾಡಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.