Nutrients | Per 100 g |
---|---|
Energy | 445 kcal |
Protein | 23.3 g |
Carbohydrate | 33.6 g |
Total Fat | 23.7 g |
omega 3 | 32.18% |
Dietary Fiber | 8.3 g |
₹55.00
(Inclusive of all taxes)
ಒಮೇಗಾ ಸಮೃದ್ಧವಾಗಿರುವ ಮತ್ತು galactogogue ಗುಣವಿರುವ ಬೀಜಗಳಲ್ಲಿ ಗಾರ್ಡೆನ್ ಕ್ರೆಸ್ ಬೀಜವೂ ಒಂದು.
Made to Order
Nutrients | Per 100 g |
---|---|
Energy | 445 kcal |
Protein | 23.3 g |
Carbohydrate | 33.6 g |
Total Fat | 23.7 g |
omega 3 | 32.18% |
Dietary Fiber | 8.3 g |
ಗಾರ್ಡನ್ ಕ್ರೆಸ್ ಬೀಜಗಳು ಅವುಗಳ ಕರಿಮೆಣಸಿನಂತಾ ಕಟುವಾದ ರುಚಿ ಮತ್ತು ಪರಿಮಳಕ್ಕಾಗಿ ಹೆಸರುವಾಸಿಯಾದ ಸೇವಿಸಲು ಯೋಗ್ಯವಾದ ಬೀಜಗಳು. ಹಿಂದಿಯಲ್ಲಿ ಸಾಮಾನ್ಯವಾಗಿ ಹಲೀಮ್ ಬೀಜಗಳು ಎಂದೂ ಕರೆಯುತ್ತಾರೆ. ಈ ಸೂಪರ್ ಆಹಾರದಲ್ಲಿ ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳು, ಒಮೇಗಾ 3 ಕೊಬ್ಬಿನಾಮ್ಲ ಮತ್ತು ನಾರಿನಂಶಗಳಿವೆ. ಇದನ್ನು ನೀರಿನಲ್ಲಿ ನೆನೆಸಿಟ್ಟರೆ ಜೆಲ್ ರೂಪದಲ್ಲಿ ಅರಳುತ್ತದೆ.
ಗಾರ್ಡನ್ ಕ್ರೆಸ್ ಬೀಜಗಳು
ಪ್ಯಾಕ್ ಮಾಡಿದ ದಿನಾಂಕದಿಂದ 12 ತಿಂಗಳು
Only logged in customers who have purchased this product may leave a review.
© Created by Standard Touch | Powered by Pristine Organics
Reviews
მიმოხილვები ჯერ არ არის.