ಒಮೇಗಾ ಸಮೃದ್ಧವಾಗಿರುವ ಮತ್ತು ಹೆಚ್ಚಿನ ಪ್ರಮಾಣದ ನಾರಿನಂಶ ಒದಗಿಸುವ ಬೀಜಗಳಲ್ಲಿ ಅಗಸೆ ಬೀಜವೂ ಒಂದು.

Nutrient Per 100g
Energy 450 kcal
Protein 20.0 g
Carbohydrate 29.0 g
Total Fat 41.0 g
of which omega 3 23%
Dietary Fiber 28 g

ಸಾಮಗ್ರಿಗಳು/ಸಂಯೋಜನೆ:

ಸಾವಯವ ಫ್ಲ್ಯಾಕ್ಸ್ (ಅಗಸೆ) ಬೀಜಗಳು

ಅಗಸೆ ಬೀಜಗಳನ್ನು ಬಳಸುವ ರೀತಿ:

  • ಖಾದ್ಯಗಳಿಗೆ ಹೂರಣವಾಗಿ ತುಂಬಲು ಅಥವಾ ಟಾಪಿಂಗ್ ಆಗಿಯೂ ಬಳಸಬಹುದು.
  • 1 ಟೀಸ್ಪೂನ್ ಬೀಜಕ್ಕೆ 150 ಮಿಲಿ ನೀರು ಸೇರಿಸಿ ನೆನೆಸಿಡಿ.
  • 5 ನಿಮಿಷ ನೀರಿನಲ್ಲಿ ಬಿಡಿ. ಜೆಲ್ ರೂಪಕ್ಕೆ ಅರಳಿದ ಬೀಜಗಳನ್ನು ಹಾಗೆಯೆ ತಿನ್ನಬಹುದು ಅಥವಾ ನೀರು, ಸೂಪ್, ಸಲಾಡ್, ಹಣ್ಣಿನ ರಸ ಅಥವಾ ಮಜ್ಜಿಗೆಗೆ ಸೇರಿಸಿಯೂ ಸೇವಿಸಬಹುದು.

ಉಪಯೋಗಿಸುವ ರೀತಿ/ಪಾಕವಿಧಾನ

ಗರಿಷ್ಠ ಗುಣಗಳು ಲಭಿಸಲು ಇದನ್ನು ನೆನೆಸಿಟ್ಟು ಅಥವಾ ಮೊಳಕೆ ಬರಿಸಿ ತಿನ್ನಿರಿ. ಅಥವಾ ಪುಡಿ ಮಾಡಿ ಸಲಾಡ್, ಪಾನೀಯಗಳು, ಮೊಸರು ಮೊದಲಾದವುಗಳಿಗೆ ಸೇರಿಸಿರಿ. ಹುರಿದುಕೊಂಡರೆ ಟಾಪಿಂಗ್ ಆಗಿಯೂ ಬಳಸಬಹುದು.

ಶೆಲ್ಫ್ ಕಾಲಾವಧಿ:

ಪ್ಯಾಕ್ ಮಾಡಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.