Nutrients Per 100 g
Energy 258 Kcal
Protein 85 g
Protein Equivalent 58.5 g
Carbohydrate 6 g
Fat 0 g

 

Amino acids
L-Histidine 2200 mg
L-Isoluecine 4500 mg
L-Leucine 7050 mg
L-Lysine 6600 mg
L-Metheonine 1500 mg
L-Cystine 2250 mg
L-Phenylalanine     –
L-Threonine 4450 mg
L-Tryptophan 1750 mg
L-Tyrosine 5600 mg
L-Valine 4800 mg
L-Arginine 3300 mg
L-Alanine 3750 mg
L- Aspartic acid 9400 mg
L- Glutamic acid 8750 mg
Glycine 2750 mg
L-Proline 6750 mg
L-Serine 5000 mg
Glutamine 4600 mg

Ingredients:

Maltodextrin, Corn Starch, Sugar, Amino Acids(L-Glutamic Acid, L-Leucine, L-Lysine Hydrochloride, L-Tyrosine, L-Proline, L-Valine, L-Isoleucine, L-Alanine, L-Arginine, L-Threonine, L-Serine, L- Glycine, L-Histidine, L-Methionine, L-Tryptophan, L-Cystine, L-Aspartic Acid), Tri Calcium Phosphate, Magnesium Oxide, Ferric Pyrophosphate, Potassium Chloride, Zinc Sulphate, Cupric Sulphate, Manganese Sulphate, Potassium Iodide, Sodium Selenite, Sodium Molybdate, Chromium Picolinate, Choline Chloride, Inositol, Ascorbic Acid, Niacinamide, Calcium Pantothenate, Pyridoxine Hydrochloride, Thiamine Hydrochloride, Riboflavin, Vitamin D2, Folic Acid, Biotin, Vitamin K1, Vitamin E Acetate, Vitamin A Palmitate, Vitamin B12, Taurine, L- Carnitine.

ವಿಶೇಷ ಸೂಚನೆ:

ಪಿಕೆಯುನ ಆಹಾರದ ನಿರ್ವಹಣೆಯಲ್ಲಿನ ಬಳಕೆಗಾಗಿ.

ಫಿನೈಲಾಲೇನಿನ್ ಫ್ರೀ ಸಪ್ಲಿಮೆಂಟ್

ವೈದ್ಯರ ಮೇಲ್ವಿಚಾರಣೆಯಲ್ಲಿ ಉಪಯೋಗಿಸಬೇಕು.

ನಿರ್ವಹಣಾ ಮಾರ್ಗದರ್ಶನಗಳು:

  • ಡೋಸೇಜ್ ಅನ್ನು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರು ನಿರ್ಧರಿಸಬೇಕು. ಇದು ರೋಗಿಯ ವಯಸ್ಸು, ತೂಕ ಮತ್ತು ವೈದ್ಯಕೀಯ ಸ್ಥಿತಿಗತಿಯನ್ನು ಆಧರಿಸಿರುತ್ತದೆ.
  • ಇದು ಪೋಷಕಾಂಶದ ಏಕೈಕ ಮೂಲವಲ್ಲ
  • ಆಹಾರದಲ್ಲಿ ನೈಸರ್ಗಿಕ ಪ್ರೊಟೀನ್, ನೀರು ಮತ್ತು ಇತರೆ ಪೋಷಕಾಂಶಗಳು ಸೂಚಿಸಿದ ಪ್ರಮಾಣದಲ್ಲಿ ಇರಬೇಕು. ಇದು ಇನ್ನಷ್ಟು ಸಂಕೀರ್ಣತೆಗಳನ್ನು ತಪ್ಪಿಸುವ ಸಲುವಾಗಿ ನಿರ್ಬಂಧಿತ ಅಮಿನೋ ಆಸಿಡ್‌ಗಳನ್ನು ಪೂರೈಸುತ್ತದೆ.
  • ತೂಕ ನಿರ್ವಹಣೆ ಹಾಗೂ ಹೆಚ್ಚಿಸಲು ಕಾರ್ಬೊಹೈಡ್ರೇಟ್ ಮತ್ತು ಫ್ಯಾಟ್ ಅಧಿಕವಾಗಿರುವ ಆದರೆ ಪ್ರೊಟೀನ್ ಕಡಿಮೆಯಿರುವ ಆಹಾರವನ್ನು ಒದಗಿಸಬೇಕು.

ತಯಾರಿ ಮತ್ತು ಬಳಕೆಗೆ ನಿರ್ದೇಶನ:

  • ಪುನರ್ರಚಿಸಿದ ಆಹಾರವನ್ನು ಸಿದ್ಧಪಡಿಸುವಾಗ ಸಮರ್ಪಕ ನೈರ್ಮಲ್ಯ, ನಿರ್ವಹಣೆ ಮತ್ತು ಶೇಖರಣೆ ಮುಖ್ಯ. ಈ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಗಂಭೀರ ತೊಂದರೆಯಾಗಬಹುದು.
  • ವೈದ್ಯರ ನಿರ್ದೇಶನದಂತೆ ಮಿಶ್ರ ಮಾಡಲು ತಣಿಸಿದ, ಕುದಿಸಿದ ಕುಡಿಯವ ನೀರನ್ನು ನೀವು ಉಪಯೋಗಿಸಬೇಕಾಗುತ್ತದೆ.
  • ನಿಮ್ಮ ಕೈಗಳನ್ನು ತೊಳೆಯಿರಿ. ಸ್ವಚ್ಛ ಪಾತ್ರೆಗೆ ಸೂಚಿಸಿದ ಪ್ರಮಾಣದ ನೀರನ್ನು ಸುರಿಯಿರಿ. ಸೂಚಿಸಿದ ಪ್ರಮಾಣದ ಬ್ಯಾಲೆನ್ಸ್ ಮೆಟಾನ್ಯೂಟ್ರಿಶನ್ ಪೌಡರ್ ಅನ್ನು ಸೇರಿಸಿ. 10-15 ಸೆಕೆಂಡ್‌ಗಳ ಕಾಲ ಕಲಕಿ.
  • ತಕ್ಷಣವೇ ಸೇವಿಸಿ. ಒಂದು ಗಂಟೆಯೊಳಗೆ ಆಹಾರವನ್ನು ಸೇವಿಸಬೇಕು ಅಥವಾ ತ್ಯಜಿಸಬೇಕು.

ಶೇಖರಣೆ:

ಬಲವಾದ ವಾಸನೆ ಮತ್ತು ಸೂರ್ಯನ ಬೆಳಕಿನಿಂದ ದೂರದಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಶೇಖರಿಸಿ. ಮುಚ್ಚಳವನ್ನು ಬಿಗಿಯಾಗಿ ಮುಚ್ಚಿಡಿ..

Flavor

Chocolate, Vanilla, Unflavored

Reviews

მიმოხილვები ჯერ არ არის.

Only logged in customers who have purchased this product may leave a review.