Nutrient | Per 100g |
---|---|
Energy | 354 Kcal |
Protein | 7.44 g |
carbohydrates | 76.75 g |
Fat | 1.14 g |
Dietary fiber | 3.46 g |
₹52.00
(Inclusive of all taxes)
Weight: 500 g
Made to Order
Nutrient | Per 100g |
---|---|
Energy | 354 Kcal |
Protein | 7.44 g |
carbohydrates | 76.75 g |
Fat | 1.14 g |
Dietary fiber | 3.46 g |
ಅವಲಕ್ಕಿಯನ್ನು, ಅಟುಕುಲು, ಅವಲ್ ಮತ್ತು ಪೋಹಾ ಎಂದೂ ಕರೆಯುತ್ತಾರೆ. ಹೆಚ್ಚು ಕಬ್ಬಿಣವನ್ನು ಹೊಂದಿರುವ ಇದು ಸಾವಯವವೂ ಆಗಿದೆ. ಜೀರ್ಣಿಸಿಕೊಳ್ಳಲು ಸುಲಭ ಮತ್ತು ಅಡುಗೆ ಮಾಡಲು ಸರಳ. ಪ್ರಿಸ್ಟೀನ್ ಸಾವಯವ ಬೀಟನ್ ರೈಸ್ (ಅವಲಕ್ಕಿ) ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ತ್ವರಿತ ಉಪಹಾರವಾಗಿದೆ.
6 ತಿಂಗಳು
ಸಾವಯವ ಅವಲಕ್ಕಿ
ಅವಲಕ್ಕಿಯನ್ನು ತೊಳೆದು 3-5 ನಿಮಿಷಗಳ ಕಾಲ ಮೃದುವಾಗುವವರೆಗೆ ನೀರಿನಲ್ಲಿ ನೆನೆಸಿ. ಅದು ಅರಳುತ್ತದೆ. ನೀರನ್ನು ಬಸಿದುಬಿಡಿ. ನಿಮ್ಮ ಇಷ್ಟದ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ಅವಲಕ್ಕಿಯನ್ನು ವಗ್ಗರಣೆ ಮಾಡಿ.
Only logged in customers who have purchased this product may leave a review.
₹156.00
You Save : ₹75
ಕಾರ್ಟ್ಗೆ ಸೇರಿಸಿ© Created by Standard Touch | Powered by Pristine Organics
Reviews
მიმოხილვები ჯერ არ არის.