ವೈವಿದ್ಯಮಯ ಹೂವುಗಳ ಮಕರಂದದಿಂದ ಕೂಡಿದ ಜೇನುತುಪ್ಪವೇ ಬ್ಲಾಸಮ್ ಹನಿ. ಕಡು ಬಣ್ಣದಷ್ಟೇ ಗಾಢವಾದ ರುಚಿಯೂ ಇದೆ. ಆ್ಯಂಟಿಆಕ್ಸಿಡೆಂಟುಗಳಾಗಿ ವರ್ತಿಸುವ ಫಿನಾಲಿಕ್ ಆಸಿಡ್ ಮತ್ತು ಫ್ಲೇವನಾಯ್ಡುಗಳಿಂದ ಸಮೃದ್ಧವಾಗಿದೆ.

ಪದಾರ್ಥಗಳು/ ಸಂಯೋಜನೆ

ಬ್ಲಾಸಮ್ ಜೇನುತುಪ್ಪ

ಬಳಸುವ ಬಗೆ / ಪಾಕವಿಧಾನ

ಬಿಸಿ ಅಥವಾ ತಂಪು, ಯಾವ ಪಾನೀಯಕ್ಕಾದರೂ ಸಿಹಿ ಬೇಕೆಂದರೆ ಜೇನುತುಪ್ಪವನ್ನು ಬಳಸಬಹುದು. ಅಡುಗೆಯಲ್ಲಿ, ಬೇಕಿಂಗ್‌ನಲ್ಲಿ ಅಥವಾ ಟೋಸ್ಟಿಗೆ ಹಚ್ಚಿ ಸವಿಯಿರಿ

ಶೆಲ್ಫ್‌ ಲೈಫ್

ಉತ್ಪಾದನಾ ದಿನಾಂಕದಿಂದ 18 ತಿಂಗಳುಗಳ ತನಕ

Nutrient Per 100g
Energy 319 Kcal
Carbohydrate 79.5 g
Protein 0.3 g

 

Reviews

მიმოხილვები ჯერ არ არის.

Only logged in customers who have purchased this product may leave a review.