ಮಳೆ-ಬಿಸಿಲಿಗೆ ಮಿಂದೆದ್ದ ಅದ್ಭುತ ಮತ್ತು ಅಪೂರ್ವ ಸಿರಿಧಾನ್ಯಗಳಿಂದ ತಯಾರಾದ ಬಿಗಿನಿಂಗ್ಸ್ ನಿಮಗೆ ಹೋಲಿಕೆಗಳಿಗೆ ನಿಲುಕದ್ದಾಗಿದೆ. ಪಾರಂಪರಿಕ ಧಾನ್ಯಗಳ ಜೊತೆಗೆ ನಟ್ಸ್‌, ಸೀಡ್ಸ್ ಮತ್ತು ಒಣದ್ರಾಕ್ಷಿಗಳನ್ನು ಸೇರಿಸಿ ಇನ್ನಷ್ಟು ಆರೋಗ್ಯಕರವಾಗಿ ಮಾಡಲಾಗಿದೆ. ಸಾದಾ ಹಾಲು ಅಥವಾ ಬಾದಾಮಿ ಹಾಲು, ಸೋಯಾ ಹಾಲು, ಹಣ್ಣಿನ ರಸ ಅಥವಾ ಮೊಸರಿನೊಂದಿಗೆ ಸವಿಯಿರಿ. ಗ್ಲುಟನ್ ರಹಿತ, ಸಕ್ಕರೆ ರಹಿತ ಮತ್ತು ಚಿಂತೆ ರಹಿತ ಬಿಗಿನಿಂಗ್ಸ್! ನಿಮ್ಮ ದಿನವನ್ನು ಶುಭಾರಂಭ ಮಾಡಲು ಒಂದು ಉತ್ತಮ ದಾರಿ.

ಸಿರಿಧಾನ್ಯ ಮ್ಯೂಸ್ಲಿ ಪೋಷಕಾಂಶ

Nutrient Per 100g
Energy 411 kcal
Protein 9.7 g
Carbohydrates 74.9 g
Sugar 0.0 g
Dietary Fibre 12.7 g
Fat 8.1 g

ಪದಾರ್ಥಗಳು:

ಸಾವಯವ ರಾಗಿ ಹಿಟ್ಟು, ಸಾವಯವ ನವಣೆ ಹಿಟ್ಟು, ಸಾವಯವ ಸಾಮೆ ಹಿಟ್ಟು, ಸಾವಯವ ಹಾರಕ ಹಿಟ್ಟು, ಸಾವಯವ ಜೋಳದ ಹಿಟ್ಟು, ಸಾವಯವ ಸಜ್ಜೆ ಹಿಟ್ಟು, ಸಾವಯವ ಕಾರ್ನ್‌ಫ್ಲೇಕ್‌ಗಳು, ಸಾವಯವ ಒಣದ್ರಾಕ್ಷಿ, ಜೇನುತುಪ್ಪ, ಸಾವಯವ ಬಾದಾಮಿ, ಸಾವಯವ ಕುಂಬಳಕಾಯಿ ಬೀಜಗಳು, ಸಾವಯವ ಎಳ್ಳು, ಸಾವಯವ ಕಲ್ಲಂಗಡಿ ಬೀಜಗಳು, ಸಾವಯವ ಸೂರ್ಯಕಾಂತಿ ಬೀಜಗಳು, ಸಾವಯವ ಬರಗು ಹಿಟ್ಟು.

ಉಪಯೋಗಿಸುವ ರೀತಿ:

ಬಿಸಿ ಅಥವಾ ತಣ್ಣಗಿನ ಹಾಲು, ಸೋಯಾ ಹಾಲು, ಹಣ್ಣಿನ ರಸ ಸೇರಿಸಿ ತಿನ್ನಬಹುದು. ಬೇಕಿದ್ದರೆ ಹೆಚ್ಚಿದ ಹಣ್ಣು ಮತ್ತು ಬೀಜಗಳನ್ನು ಕೂಡ ಸೇರಿಸಬಹುದು

ಶೇಖರಣೆ:

ತಂಪಾದ ಮತ್ತು ಒಣ ಸ್ಥಳದಲ್ಲಿಡಿ. ಪ್ಯಾಕ್ ತೆರೆದ ಬಳಿಕ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಶೇಖರಿಸಿ

ಶೆಲ್ಫ್ ಲೈಫ್:

ತಯಾರಿಸಿದ ದಿನಾಂಕದಿಂದ 9 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.