ಸಾಮಗ್ರಿಗಳು:
Whey protein concentrate, High Oleic Sunflower oil, Inulin, Mango flavour, Garcinia extract, Herbal extract (Gymnema sylvestre, Glycyhriza glabra), Conjugated linoleic acid concentrate, Stevia, Calcium phosphate tribasic, Sodium chloride, Potassium chloride, L- Carnitine, Magnesium oxide, Ascorbic acid, Ferric pyrophosphate, dl alpha tocopheryl acetate, Nicotinic acid, Zinc sulphate, Retinyl acetate, D- pantothenate calcium, Manganese sulphate, Cupric sulphate, Ergocalciferol, Thiamine mononitrate, Riboflavin, Phylloquinone, D- Biotin, Folic acid (n-pteroyl-l-glutamic acid), Cyanocobalamin, Chromium chloride, Potassium iodate, Sodium selenite, Sodium molybdate
ತಯಾರಿಸುವ ಮತ್ತು ಬಳಸುವ ವಿಧಾನ
- 7 ಸ್ಕೂಪ್ (58 ಗ್ರಾಂ) ಬ್ಯಾಲೆನ್ಸ್ ಮೆಟಾನ್ಯೂಟ್ರಿಷನ್ ಬ್ಯಾರಿಪ್ರೋ ಪುಡಿಯನ್ನು ಗ್ಲಾಸಿನಲ್ಲಿ ತೆಗೆದುಕೊಳ್ಳಿ.
- ಹದವಾದ ಪೇಸ್ಟ್ ತಯಾರಿಸಲು ಕುದಿಸಿದ ನೀರನ್ನು (50° C) ಗ್ಲಾಸಿಗೆ ಸುರಿಯಿರಿ.
- ಈ ಪೇಸ್ಟಿಗೆ 230 ಮಿಲಿ ಕುದಿಸಿದ (50° C) ನೀರನ್ನು ಸೇರಿಸಿ.
- ಚೆನ್ನಾಗಿ ಕಲಸಿ ರುಚಿಕರವಾದ ಪಾನೀಯ ತಯಾರಿಸಿ.
- ಬ್ಯಾಲೆನ್ಸ್ ಮೆಟಾನ್ಯೂಟ್ರಿಷನ್ ಬ್ಯಾರಿಪ್ರೋ ಪಾನೀಯವನ್ನು ತಯಾರಿಸಿದ ತಕ್ಷಣ ಕುಡಿಯಬೇಕು.
- ಸೂಚನೆಯಂತೆ ತಯಾರಿಸಿದರೆ 400 ಗ್ರಾಂ ಪುಡಿಯಿಂದ 230 ಮಿಲಿಗಳಂತೆ 7 ಬಾರಿ ಪಾನೀಯಗಳನ್ನು ತಯಾರಿಸಬಹುದು.
- ಡಬ್ಬ ತೆರೆದ ಮೇಲೆ ಮೂರು ವಾರಗಳ ಒಳಗೆ ಉಪಯೋಗಿಸಬೇಕು.
ಶೇಖರಣೆ:
ಕಟುವಾಸನೆ ಮತ್ತು ಸೂರ್ಯ ಕಿರಣದಿಂದ ದೂರವಿಡಿ. ತಂಪಾದ (ರೆಫ್ರಿಜೆರೇಟರ್ ಅಲ್ಲ) ಮತ್ತು ಶುಷ್ಕ ಸ್ಥಳದಲ್ಲಿ ಶೇಖರಿಸಿಡಿ. ಡಬ್ಬದ ಮುಚ್ಚಳ ಸರಿಯಾಗಿ ಮುಚ್ಚಿರಿ. ಮಕ್ಕಳ ಕೈಗೆಟುಕದ ಹಾಗೆ ಇಡಿ.
ವೈದ್ಯಕೀಯ ಬಳಕೆಗೆ ಅಲ್ಲ
ಪೇರೆಂಟರಲ್ ಬಳಕೆಗೆ ಅಲ್ಲ
ಗರ್ಭಿಣಿಯರು, ಶುಶ್ರೂಷೆಯಲ್ಲಿರುವವರು ಮತ್ತು ಹಾಲೂಡಿಸುವ ತಾಯಂದಿರು ಬಳಸಬಾರದು. ಶಿಶುಗಳು, ಮಕ್ಕಳು ಮತ್ತು ವಯಸ್ಕರು ವೈದ್ಯಕೀಯ ನಿರ್ದೇಶನದ ಮೇರೆಗೆ ಉಪಯೋಗಿಸಬೇಕು.
ವಯಸ್ಸು:
ವಯಸ್ಕರಿಗೆ
ಶೆಲ್ಫ್ ಲೈಫ್:
ತಯಾರಿಸಿದ ದಿನಾಂಕದಿಂದ 12 ತಿಂಗಳುಗಳು
Reviews
მიმოხილვები ჯერ არ არის.