ಸಂಸ್ಕರಿಸದ ಬ್ರೌನ್‌ ಶುಗರ್ ಸಾಮಾನ್ಯ ಸಕ್ಕರೆಗಿಂತ ಪೌಷ್ಠಿಕಾಂಶದ ದೃಷ್ಟಿಯಿಂದ ಉತ್ತಮವಾಗಿದೆ. ಅತೀ ಸಂಸ್ಕರಿಸಿದ ಬಿಳಿ ಸಕ್ಕರೆಯ ತೀಕ್ಷ್ಣವಾದ, ಗಾಢವಾದ ಬಿಳಿ ಬಣ್ಣ ಮತ್ತು ಸ್ವರೂಪಕ್ಕಿಂತ ಭಿನ್ನವಾಗಿ, ಸಾವಯವ ಬ್ರೌನ್ ಸಕ್ಕರೆ ಸೇರಿಸಿದ ಮೊಲಾಸ್‌ಗಳಿಂದ ಗಾಢವಾದ ಕ್ಯಾರಮೆಲ್ ಅಥವಾ ಟೋಫಿ ತರಹದ ಪರಿಮಳವನ್ನು ಹೊಂದಿರುತ್ತದೆ. ಇದರ ನುಣುಪಿನಿಂದಾಗಿ ಇದು ಚಾಕೊಲೇಟ್ ಕೇಕ್, ಕುಕೀಸ್ ಮತ್ತು ಉತ್ಕೃಷ್ಟ ಹಣ್ಣಿನ ಕೇಕ್ ಗಳಿಗೆ ಸೂಕ್ತವಾಗಿದೆ.

ಬಿಳಿ ಸಕ್ಕರೆಗಿಂತ ಸ್ವಲ್ಪ ಹೆಚ್ಚು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣದ ಅಂಶವಿದೆ.

ಸಾಮಾನ್ಯವಾಗಿ ಸಕ್ಕರೆ ಪಾಕವಾಗಿ, ಮಸಾಲೆಗಳೊಂದಿಗೆ, ಪರಿಮಳಯುಕ್ತ ಪಾನೀಯಗಳಾಗಿ ತಯಾರಿಸಲಾಗುತ್ತದೆ.

Nutrient
Energy 354.0 kcal
Protein 1.85 g
Fat 1.92g
Carbohydrate  84.87g

ಬಳಸುವ ಬಗೆ/ಪಾಕವಿಧಾನ

ಕಂದು ಸಕ್ಕರೆಯನ್ನು ಸಿಹಿವರ್ಧಕವಾಗಿ ಬಳಸಬಹುದು. ಅಡುಗೆ ಅಥವಾ ಬೇಕಿಂಗ್‌ನಲ್ಲಿ ಬ್ರೌನ್‌ ಶುಗರ್‌ ಅನ್ನು ಬಳಸಿನೋಡಿ.

ಪದಾರ್ಥಗಳು / ಸಂಯೋಜನೆ

ಬ್ರೌನ್‌ ಶುಗರ್‌ (ಕಂದು ಸಕ್ಕರೆ‌)

ಶೆಲ್ಫ್ ಲೈಫ್

ಪ್ಯಾಕೇಜಿಂಗ್ ದಿನಾಂಕದಿಂದ 6 ತಿಂಗಳವರೆಗೆ ಉತ್ತಮ.

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.