‌ ಆರೋಗ್ಯಕರ ಪಿಜ್ಜಾ ಬೇಸ್. ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರೇಷ್ಟತೆಯಿಂದ ಮರಳಿ ಪಡೆದ ಅಪರೂಪದ ಮತ್ತು ವಿಶಿಷ್ಟ ಸಿರಿಧಾನ್ಯಗಳಿಂದ ತಯಾರಿಸಲ್ಪಟ್ಟಿದೆ.

Nutrient Per 100g
Energy 287 Kcal
Protein 11 g
Carbohydrate 53 g
Fat 3.5 g

ಬಳಸುವ ಬಗೆ /ಪಾಕವಿಧಾನ

ಆರೋಗ್ಯಕರ ಪಿಜ್ಜಾ ಬೇಸ್. ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರೇಷ್ಟತೆಯಿಂದ ಮರಳಿ ಪಡೆದ ಅಪರೂಪದ ಮತ್ತು ವಿಶಿಷ್ಟ ಸಿರಿಧಾನ್ಯಗಳಿಂದ ತಯಾರಿಸಲ್ಪಟ್ಟಿದೆ.

ಸಾಮಗ್ರಿಗಳು

ಸಾವಯವ ಗೋಧಿ ಹಿಟ್ಟು, ಸಾವಯವ ಸಾಮೆ ಸಿರಿಧಾನ್ಯ ಹಿಟ್ಟು, ಸಾವಯವ ನವಣೆ ಸಿರಿಧಾನ್ಯ ಹಿಟ್ಟು, ಸಾವಯವ ಹಾರಕ ಸಿರಿಧಾನ್ಯ ಹಿಟ್ಟು, ಸಾವಯವ ರಾಗಿ ಹಿಟ್ಟು, ಸಾವಯವ ಸಕ್ಕರೆ, ಸಾವಯವ ಊದಲು ಹಿಟ್ಟು, ಸಾವಯವ ಸಜ್ಜೆ ಸಿರಿಧಾನ್ಯ ಹಿಟ್ಟು, ಸಾವಯವ ಬರಗು ಸಿರಿಧಾನ್ಯ ಹಿಟ್ಟು, ಯೀಸ್ಟ್‌,  ಸೂರ್ಯಕಾಂತಿ ಎಣ್ಣೆ

ಪಾಕವಿಧಾನ

ರುಚಿಕರ ಮತ್ತು ಆರೋಗ್ಯಕರ ಪಿಜ್ಜಾ ತಯಾರಿಸಲು ಮೊಝರೆಲ್ಲಾ ಚೀಸ್‌  ಜೊತೆಗೆ ನಿಮ್ಮಿಷ್ಟದ ಟಾಪಿಂಗ್ಸ್‌ ಸೇರಿಸಿ ಮತ್ತು ಅವನ್‌ ಅಥವಾ ತವಾದ ಮೇಲೆ ಬೇಕ್‌ ಮಾಡಿ.

ಶೆಲ್ಫ್‌ ಲೈಫ್‌
ತಯಾರಿಸಿದ ದಿನಾಂಕದಿಂದ 5 ದಿನಗಳು
ಅಲರ್ಜಿ ಸಂಬಂಧಿ ಸೂಚನೆ
ಗ್ಲೂಟನ್

Reviews

მიმოხილვები ჯერ არ არის.

Only logged in customers who have purchased this product may leave a review.