ಪೋಷಕಾಂಶಗಳು  ಪ್ರತಿ 100 ಗ್ರಾಂ
ಎನರ್ಜಿ 284 Kcal
ಪ್ರೋಟೀನ್ 6 g
ಕಾರ್ಬೋಹೈಡ್ರೇಟ್ 39 g
ಫ್ಯಾಟ್ 11 g
ಟಯಟ್ರಿ ಫೈಬರ್ 4.2 g

ಪಾರಂಪರಿಕ ಶ್ರೇಷ್ಟತೆಯ ಅಪರೂಪದ ಮತ್ತು ವಿಶಿಷ್ಟ ಸಿರಿಧಾನ್ಯಗಳಿಂದ ತಯಾರಿಸಲ್ಪಟ್ಟ ಮಲ್ಟಿ ಮಿಲೆಟ್‌ ಬ್ರೆಡ್‌ ಸ್ಟಿಕ್‌ ಗಳನ್ನು ಸ್ನಾಕ್ಸ್‌ ಅಥವಾ ಸೂಪ್‌ ಜೊತೆ ಸವಿಯಲು ಶೇಖರಿಸಿಡಿ. ಇದು 77% ಸಿರಿಧಾನ್ಯಗಳಿಂದ ಕೂಡಿದೆ..

ಸಾಮಗ್ರಿಗಳು:

ಸಾವಯವ ಸಾಮೆ ಹಿಟ್ಟು, ಸಾವಯವ ಸಂಪೂರ್ಣ ಗೋಧಿ ಹಿಟ್ಟು, ಸಾವಯವ ಸೂರ್ಯಕಾಂತಿ ಎಣ್ಣೆ, ಸಾವಯವ ಬರಗು ಹಿಟ್ಟು, ಸಾವಯವ ರಾಗಿ ಹಿಟ್ಟು, ಸಾವಯವ ಹಾರಕ ಹಿಟ್ಟು, ಸಾವಯವ ಸಕ್ಕರೆ, ಹಾಲಿನ ಪುಡಿ, ಉಪ್ಪು, ಸಾವಯವ ಅಗಸೆ ಬೀಜ, ಕ್ಯಾಲ್ಸಿಯಂ ಕಾರ್ಬೋನೇಟ್

ಅಲರ್ಜಿ ಸೂಚನೆ

ಹಾಲು& ಗ್ಲುಟೆನ್

ಶೆಲ್ಫ್‌ ಕಾಲಾವಧಿ

ಉತ್ಪಾದನಾ ದಿನಾಂಕದಿಂದ 30 ದಿನಗಳವರೆಗೆ ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.