ಆರೋಗ್ಯಕರ ಮತ್ತು ರುಚಿಕರ ಮಫಿನ್ಸ್. ನಮ್ಮ ಸಾಂಸ್ಕೃತಿಕ ಪರಂಪರೆಯಿಂದ ಮರೆಯಾಗಿದ್ದ ಅಪರೂಪದ ಮತ್ತು ವೈಶಿಷ್ಟ್ಯಪೂರ್ಣ ಸಿರಿಧಾನ್ಯಗಳಿಂದ ತಯಾರಿಸಲಾಗಿದೆ. 100% ಸಿರಿಧಾನ್ಯಗಳ ಹಿಟ್ಟಿನಿಂದ ಕೂಡಿದೆ

Nutrient Per 100g
Energy 355 Kcal
Protein 5.3 g
Carbohydrate 37 g
Fat 20 g
Dietary Fiber 2 g

ಸಾಮಗ್ರಿಗಳು

ಸಾವಯವ ಸೂರ್ಯಕಾಂತಿ ಎಣ್ಣೆ, ಸಾವಯವ ಸಕ್ಕರೆ, ಸಾವಯವ ಸಾಮೆ ಹಿಟ್ಟು, ಮೊಟ್ಟೆಯ ಬಿಳಿಭಾಗ, ಸಾವಯವ ಬರಗು ಹಿಟ್ಟು, ಸಾವಯವ ಹಾರಕ ಹಿಟ್ಟು, ಕೆನೆರಹಿತ ಹಾಳಿನ ಪುಡಿ, ಉಪ್ಪು, ಕಿತ್ತಳೆ ಸಿಪ್ಪೆ ಹುಡಿ, ಗರ್‌ಗಮ್‌, ಸೋಡಿಯಂ ಟರ್ಟಾರೇಟ್‌, ಸಾವಯವ ದಾಲ್ಚಿನ್ನಿ

ಬಳಸುವ ಬಗೆ / ಪಾಕವಿಧಾನ

ದಿನದ ಯಾವುದೇ ಸಮಯದಲ್ಲಾದರೂ ಸವಿಯುತ್ತಲಿರಿ

ಅಲರ್ಜಿ ಸೂಚನೆ
ಹಾಲು ಮತ್ತು ಮೊಟ್ಟೆ
ಶೆಲ್ಫ್‌ ಲೈಫ್
ಉತ್ಪಾದನಾ ದಿನಾಂಕದಿಂದ 5 ದಿನಗಳು

Reviews

მიმოხილვები ჯერ არ არის.

Only logged in customers who have purchased this product may leave a review.