Nutrients Per 100 g
Energy 483 Kcal
Protein 15 g
Protein Equivalent 12.5g
Carbohydrate 52 g
Fat 25 g
Amino acids
L-Histidine 500 mg
L-Isoluecine    –
L-Leucine    –
L-Lysine 1380 mg
L-Metheonine 475 mg
L-Cystine 350 mg
L-Phenylalanine 820 mg
L-Threonine 825 mg
L-Tryptophan 375 mg
L-Tyrosine 825 mg
L-Valine   –
L-Arginine 1100 mg
L-Alanine 1100 mg
L- Aspartic acid 1400 mg
L- Glutamic acid 2400 mg
Glycine 900 mg
L-Proline 1300 mg
L-Serine 900 mg
Glutamine 350 mg

Ingredients:

Maltodextrin,  vegetable oils, corn starch, sugar, amino acids(L-Glutamic acid,  L-Lysine Hydrochloride, L-Tyrosine, L-Proline, L-Arginine, L- Threonine,  L-Serine, Glycine, L-Histidine, L-Methionine, L-Tryptophan, L-Cystine, L-Aspartic acid, L-Phenylalanine, L- Glutamine, L-Alanine), Tri calcium phosphate, Magnesium oxide, Ferric Pyrophosphate, Potassium Chloride, Zinc sulfate, Cupric sulphate, manganese sulfate, Potassium iodide, Sodium selenite, Sodium molybdate, Chromium picolinate, Choline chloride, Inositol, Ascorbic acid, Niacinamide, Calcium pantothenate, Pyridoxine hydrochloride, Thiamine chloride, Riboflavin, Vitamin D2, Folic acid, Biotin, Vitamin K1, Vitamin E Acetate, Vitamin A palmitate, Vitamin B12, Taurine, L- Carnitine.

ತಯಾರಿ ಮತ್ತು ಬಳಕೆಗೆ ನಿರ್ದೇಶನ:

  • ಶಿಶು ಸೂತ್ರವನ್ನು ಸಿದ್ಧಪಡಿಸುವಾಗ ಸಮರ್ಪಕ ನೈರ್ಮಲ್ಯ, ನಿರ್ವಹಣೆ ಮತ್ತು ದಾಸ್ತಾನು ಮುಖ್ಯ.
  • ಒದಗಿಸಲಾದ ಸ್ಕೂಪ್ ಅನ್ನು ಮಾತ್ರ ಬಳಸಿ. ಪ್ರತಿ ಹಂತದ ಸ್ಕೂಪ್, ಪ್ರಿಸ್ಟೀನ್ ಬ್ಯಾಲೆನ್ಸ್ ಮೆಟಾನ್ಯೂಟ್ರಿಶನ್ ಪೌಡರ್‌ನ 8 ಗ್ರಾಂ ತೂಕವನ್ನು ಹೊಂದುತ್ತದೆ.
  • ಯಾವುದೇ ಶಿಶು ಆಹಾರ ಸಿದ್ಧಪಡಿಸುವಾಗ, ದಯವಿಟ್ಟು ಈ ಕೆಳಗಿನ ಮಾರ್ಗದರ್ಶನಗಳನ್ನು ಅನುಸರಿಸಿ.
  • ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಸಿದ್ಧತಾ ಪ್ರದೇಶವನ್ನು ಸ್ವಚ್ಛಗೊಳಿಸಿ. ಸಿದ್ಧತೆಗೆ ಉಪಯೋಗಿಸುವ ಬಾಟಲಿಗಳು ಮತ್ತು ಪಾತ್ರೆಗಳನ್ನು ಸ್ಟೆರಿಲೈಝ್ ಮಾಡಿ.
  • 5 ನಿಮಿಷಗಳ ಕಾಲ ತಾಜಾ ನೀರನ್ನು ಕುದಿಸಿ ಮತ್ತು ತಣ್ಣಗಾಗಲು ಬಿಡಿ.
  • ಪ್ರಿಸ್ಟೀನ್ ಬ್ಯಾಲೆನ್ಸ್ ಮೆಟಾನ್ಯೂಟ್ರಿಶನ್ ಪೌಡರ್‌ನ ಸೂಚಿಸಿದ ಪ್ರಮಾಣವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಗೊಳಿಸಿ.
  • ಆಹಾರ ಸಿದ್ಧಪಡಿಸಿದ ಬಳಿಕ ಒಂದು ಗಂಟೆಯೊಳಗೆ ಅದನ್ನು ಉಪಯೋಗಿಸಬೇಕು ಅಥವಾ ಉಪಯೋಗಿಸದ ಆಹಾರವನ್ನು ಎಸೆಯಬೇಕು.

ಶೇಖರಣೆ:

ಬಲವಾದ ವಾಸನೆ ಮತ್ತು ಸೂರ್ಯನ ಬೆಳಕಿನಿಂದ ದೂರದಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಶೇಖರಿಸಿ. ಮುಚ್ಚಳವನ್ನು ಬಿಗಿಯಾಗಿ ಮುಚ್ಚಿಡಿ.

ಸ್ಟಾಂಡರ್ಡ್ ಡೈಲ್ಯೂಷನ್

  • MSUD-1 ರ 3 ಸ್ಕೂಪ್ (25 ಗ್ರಾಂ) ಅನ್ನು 100 ಮಿಲೀ ನೀರಿನಲ್ಲಿ ಡೈಲ್ಯೂಟ್‌ ಮಾಡಬೇಕು

ಮುನ್ನೆಚ್ಚರಿಕೆಗಳು:

  • ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಉಪಯೋಗಿಸಿ
  • ಪೆರೆಂಟರಲ್ ಬಳಕೆಗೆ ಅಲ್ಲ
  • ಪೋಷಣೆಯ ಏಕೈಕ ಮೂಲವಾಗಿ ಉಪಯೋಗಿಸಲು ಸೂಕ್ತವಲ್ಲ

ವಿಶೇಷ ಸೂಚನೆ:

ಮೇಪಲ್ ಸಿರಪ್ ಯೂರಿನ್ ನ್ಯೂನತೆಯಲ್ಲಿನ ಆಹಾರ ನಿರ್ವಹಣೆಯಲ್ಲಿ ಬಳಕೆಗಾಗಿ

Leucine, Isoleucine and Valine free

ವೈದ್ಯರ ಮೇಲ್ವಿಚಾರಣೆಯಲ್ಲಿ ಉಪಯೋಗಿಸಬೇಕು.

ನಿರ್ವಹಣಾ ಮಾರ್ಗದರ್ಶನಗಳು:

  • ಡೋಸೇಜ್ ಅನ್ನು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರು ನಿರ್ಧರಿಸಬೇಕು. ಇದು ರೋಗಿಯ ವಯಸ್ಸು, ತೂಕ ಮತ್ತು ವೈದ್ಯಕೀಯ ಸ್ಥಿತಿಗತಿಯನ್ನು ಆಧರಿಸಿರುತ್ತದೆ.
  • ಇದು ಪೋಷಕಾಂಶದ ಏಕೈಕ ಮೂಲವಲ್ಲ
  • ಆಹಾರದಲ್ಲಿ ನೈಸರ್ಗಿಕ ಪ್ರೊಟೀನ್, ನೀರು ಮತ್ತು ಇತರೆ ಪೋಷಕಾಂಶಗಳು ಸೂಚಿಸಿದ ಪ್ರಮಾಣದಲ್ಲಿ ಇರಬೇಕು. ಇದು ಇನ್ನಷ್ಟು ಸಂಕೀರ್ಣತೆಗಳನ್ನು ತಪ್ಪಿಸುವ ಸಲುವಾಗಿ ನಿರ್ಬಂಧಿತ ಅಮಿನೋ ಆಮ್ಲಗಳನ್ನು ಪೂರೈಸುತ್ತದೆ.
  • ತೂಕ ನಿರ್ವಹಣೆ ಹಾಗೂ ಹೆಚ್ಚಿಸಲು ಕಾರ್ಬೊಹೈಡ್ರೇಟ್ ಮತ್ತು ಕೊಬ್ಬು ಅಧಿಕವಾಗಿರುವ ಆದರೆ ಪ್ರೊಟೀನ್ ಕಡಿಮೆಯಿರುವ ಆಹಾರವನ್ನು ಒದಗಿಸಬೇಕು.

ವಯಸ್ಸು

ಜನನದಿಂದ 3 ವರ್ಷಗಳವರೆಗೆ

ಶೆಲ್ಫ್‌ ಲೈಫ್:

ತಯಾರಿ ದಿನದೀಮದ 12 ತಿಂಗಳವರೆಗೆ

Flavor

Chocolate, Vanilla, Unflavored

Reviews

მიმოხილვები ჯერ არ არის.

Only logged in customers who have purchased this product may leave a review.