Ingredients:
Soya Protein, Maltodextrin, Edible Vegetable Oil (Corn oil), Inulin , Docosahexaenoic acid (DHA) , MCT powder, Glutamine, Arginine, Taurine, Choline, Minerals & Vitamins
CONTAINS ADDED NATURE IDENTICAL FLAVORING SUBSTANCE
ಬಳಕೆಯ ವಿಧಾನ
ಮೊದಲೇ ಕುದಿಸಿ ಆರಿಸಿದ 100 ಮಿಲಿ ನೀರನ್ನು ಪಾತ್ರೆಗೆ ಸುರಿಯಿರಿ
• ನಿಧಾನವಾಗಿ ಮೆಟಾನ್ಯೂಟ್ರಿಷನ್-TB ಕೇರ್ ಪುಡಿಯ ಮೂರು ಸ್ಕೂಪ್ (25ಗ್ರಾಂ) ಹಾಕಿ ಕಲಸಿರಿ.
• ಕೆಡುವುದನ್ನು ತಪ್ಪಿಸಲು ಕಲಸಿ ಸಿದ್ದಪಡಿಸಿದ ತಕ್ಷಣ ಸೇವಿಸಬೇಕು.
• ಕಲೆಸಿದ ನಂತರ ಮೆಟಾನ್ಯೂಟ್ರಿಷನ್-TB ಕೇರ್ ಸುಮಾರು 1 kcal ಒದಗಿಸುತ್ತದೆ.
ಶೇಖರಣೆ:
- ತಂಪಾದ ಮತ್ತು ಒಣ ಪ್ರದೇಶದಲ್ಲಿ ಇರಿಸಿ. ದುರ್ವಾಸನೆ ಮತ್ತು ಸೂರ್ಯನ ಕಿರಣಗಳಿಂದ ದೂರವಿಡಿ.
Reviews
მიმოხილვები ჯერ არ არის.