ಮೈಸೂರ್ ರಾಜರ ನೆಚ್ಚಿನ ಅಕ್ಕಿಯಾಗಿದ್ದ ರಾಜಮುಡಿ ಅಕ್ಕಿಯನ್ನು ಅರಮನೆಯ ಅಡುಗೆಗಳಲ್ಲಿ ಬಳಸಲಾಗುತ್ತಿತ್ತು. ಇತ್ತೀಚಿಗೆ ಬೆಳೆಯುವ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದ್ದು ಇದನ್ನು ಸಂರಕ್ಷಿಸುವ ಅವಶ್ಯಕತೆಯಿದೆ. ಪ್ರಿಸ್ಟೀನ್ ರಾಜಮುಡಿ ಅಕ್ಕಿಯು ರುಚಿಕರವಾಗಿದ್ದು ಎಲ್ಲ ರೀತಿಯ ಭಾರತೀಯ ಅಡುಗೆಗಳಲ್ಲಿ ಬಳಸಬಹುದಾಗಿದೆ.
Nutrient | Per 100g |
---|---|
Energy | 345 (kcal) |
Protein | 7.94 g |
Fat | 1.987 g |
CHO | 78.99 g |
Dietary fiber | 10.18 g |
Reviews
მიმოხილვები ჯერ არ არის.