ರೆಡಿ ಟು ಈಟ್ ತಿನಿಸುಗಳಿಗೆ ಒಂದು ಆರೋಗ್ಯಕರ ಟ್ವಿಸ್ಟ್

ಅವನ್ ಆರ್ಗ್ ವೆಜಿಟಬಲ್ ಪಲಾವ್: ಸಾವಯವ ಪ್ರಮಾಣಿತ ಬಾಸ್ಮತಿ ಅಕ್ಕಿಯನ್ನು ದೇಸೀ ತುಪ್ಪ ಮತ್ತು ತಾಜಾ ಪುಡಿ ಮಾಡಿದ ಮಸಾಲೆಗಳೊಂದಿಗೆ ಬೇಯಿಸಿದ ರುಚಿಕರವಾದ ಮಿಶ್ರಣ

ರೆಡಿ ಟು ಈಟ್ ತಿನಿಸುಗಳನ್ನು ನಾರಿನಂಶ ಅಧಿಕವಿರುವ ಹಾಗೂ ಕಡಿಮೆ ಸಂಸ್ಕರಣೆ ಮಾಡಿದ ಧಾನ್ಯಗಳಿಂದ ತಯಾರಿಸಲಾಗಿದೆ. 100% ಸಸ್ಯಾಹಾರ. ಇವುಗಳನ್ನು ಸಾಧ್ಯವಾದಷ್ಟೂ ಪ್ರಾದೇಶಿಕ ಸಾವಯವ ಬೆಳೆಗಾರರಿಂದ ಸಂಗ್ರಹಿಸಲಾಗುತ್ತದೆ.  ಹೊಸ ಪರಿಣಾಮಕಾರಿ ತಂತ್ರಜ್ಞಾನ ರೆಡಿ ಟು ಈಟ್ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿದ ತಾಜಾತನದೊಂದಿಗೆ ನಿಮ್ಮ ಊಟದ ತಟ್ಟೆಗೆ ತಲುಪಿಸುತ್ತದೆ. ನಮ್ಮ ಪ್ರತಿಯೊಂದು ರೆಡಿ ಟು ಈಟ್ ತಿನಿಸು ಕೂಡ ಶುದ್ಧ ದೇಸೀ ತುಪ್ಪದಿಂದ ತಯಾರಿಸಲಾಗಿದೆ. ರುಚಿ ಹೆಚ್ಚಿಸಲು ಹುರಿದ ತಾಜಾ ಹುಡಿ ಮಾಡಿದ ಮಸಾಲೆಗಳನ್ನು ಸೇರಿಸಲಾಗಿದೆ. ಬರಿಯ ಸಾಮಾನ್ಯ ಊಟಕ್ಕಿಂತ ಇದು ಹೆಚ್ಚು ಪೋಷಕಾಂಶಯುಕ್ತವಾಗಿದೆ ಮತ್ತು ನಿಮ್ಮ ಪ್ರತಿ ದಿನವನ್ನೂ ವಿಶೇಷವಾಗಿಸುತ್ತದೆ.

 

 Nutrition Information Per 100g
Energy 377 kcal
Protein 11 g
Carbohydrates 55 g
Sugar 0.0 g
Dietary Fibre 2 g
Fat 13 g

ಸಾಮಗ್ರಿಗಳು:

ಸಾವಯವ ಬಾಸ್ಮತಿ ಅಕ್ಕಿ, ತುಪ್ಪ, ಒಣಗಿಸಿದ ಬಟಾಣಿ, ಒಣಗಿಸಿದ ಬೀನ್ಸ್, ಒಣಗಿಸಿದ ಕ್ಯಾರೆಟ್, ಸಾವಯವ ಕೊತ್ತಂಬರಿ, ಸಾವಯವ ಜೀರಿಗೆ, ಕೆಂಪು ಮೆಣಸು, ಜಾಪತ್ರಿ, ಒಣಗಿದ ಹಸಿ ಮಾವಿನ ಪುಡಿ, ಲಿಂಬೆ ಪುಡಿ, ಸಾವಯವ ಚಕ್ರಮಗ್ಗಿ, ಸಾವಯವ ಜೀರಿಗೆ, ಸಾವಯವ ಬಿರಿಯಾನಿ ಎಲೆ, ಸಾವಯವ ದಾಲ್ಚಿನ್ನಿ, ಸಾವಯವ ಕಳುಮೆಣಸು, ಸಾವಯವ ಲವಂಗ, ಸಾವಯವ ಓಮ, ಸಾವಯವ ಕಪ್ಪು ಏಲಕ್ಕಿ, ಸಾವಯವ ಜಾಯಿಕಾಯಿ

ಉಪಯೋಗಿಸುವ ರೀತಿ

ಡಬ್ಬದ ಮುಚ್ಚಳ ತೆರೆಯಿರಿ. ಪೊಟ್ಟಣದಲ್ಲಿರುವುದನ್ನು ಡಬ್ಬಕ್ಕೆ ಸುರಿಯಿರಿ. ಅದಕ್ಕೆ ಕಪ್ಪು ಮಾರ್ಕಿನ ತನಕ ಕುದಿಯುವ ನೀರನ್ನು ಹಾಕಿರಿ. ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 8 ನಿಮಿಷ ಕಾಯಿರಿ. ಈಗ ನಿಮ್ಮ ಊಟವನ್ನು ಸವಿಯಿರಿ.

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ ಸೂಚನೆ

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.