ರೆಡಿ ಟು ಈಟ್ ತಿನಿಸುಗಳಿಗೆ ಒಂದು ಆರೋಗ್ಯಕರ ಟ್ವಿಸ್ಟ್

ಅವನ್ಆರ್ಗ್ ಸಾವಯವ ಪುಳಿಯೋಗರೆ: ಈ ರುಚಿಕರವಾದ ಅಕ್ಕಿಯ ತಿನಿಸಿನಲ್ಲಿ ಸಾವಯವ ಬಾಸ್ಮತಿ ಅಕ್ಕಿಗೆ ದಕ್ಷಿಣ ಭಾರತದ ಸ್ಪರ್ಶವನ್ನು ನೀಡಲಾಗಿದೆ. ದೇಸೀ ತುಪ್ಪದಲ್ಲಿ ತಾಜಾ ಹುರಿದು ಪುಡಿ ಮಾಡಿದ ಮಸಾಲೆಗಳು ಸೇರಿ ಅವನ್‌ ಆರ್ಗ್ ಸಾವಯವ ಪುಳಿಯೋಗರೆಯು ರುಚಿಯೊಂದಿಗೆ ಪೋಷಕಾಂಶದಲ್ಲೂ ಉತ್ತಮವಾಗಿದೆ.

ನಮ್ಮ ರೆಡಿ ಟು ಈಟ್ ತಿನಿಸುಗಳನ್ನು ನಾರಿನಂಶ ಅಧಿಕವಿರುವ ಹಾಗೂ ಕಡಿಮೆ ಸಂಸ್ಕರಣೆ ಮಾಡಿದ ಧಾನ್ಯಗಳಿಂದ ತಯಾರಿಸಲಾಗಿದೆ. 100% ಸಸ್ಯಾಹಾರ. ಇವುಗಳನ್ನು ಸಾಧ್ಯವಾದಷ್ಟೂ ಪ್ರಾದೇಶಿಕ ಸಾವಯವ ಬೆಳೆಗಾರರಿಂದ ಸಂಗ್ರಹಿಸಲಾಗಿದೆ.  ಹೊಸ ಪರಿಣಾಮಕಾರಿ ತಂತ್ರಜ್ಞಾನ ರೆಡಿ ಟು ಈಟ್ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿದ ತಾಜಾತನದೊಂದಿಗೆ ಊಟದ ತಟ್ಟೆಗೆ ತಲುಪಿಸುತ್ತವೆ.  ಪ್ರತಿಯೊಂದು ರೆಡಿ ಟು ಈಟ್ ತಿನಿಸು ಕೂಡ ಶುದ್ಧ ದೇಸೀ ತುಪ್ಪದಿಂದ ತಯಾರಿಸಲಾಗಿದೆ. ರುಚಿ ಹೆಚ್ಚಿಸಲು ಹುರಿದ ತಾಜಾ ಹುಡಿ ಮಾಡಿದ ಮಸಾಲೆಗಳನ್ನು ಸೇರಿಸಲಾಗಿದೆ. ಸಾಧಾರಣ ಊಟಕ್ಕಿಂತ ಇವು ಪೋಷಕಾಂಶಯುಕ್ತವಾಗಿದೆ ಮತ್ತು ನಿಮ್ಮ ಪ್ರತಿ ದಿನವನ್ನೂ ವಿಶೇಷವಾಗಿಸುತ್ತದೆ.

 Nutrition Information Per 100g
Energy 377 kcal
Protein 11 g
Carbohydrates 55 g
Sugar 0.0 g
Dietary Fibre 2 g
Fat 13 g

ಸಾಮಗ್ರಿಗಳು:

ಪಾಲಿಶ್ ಮಾಡದ ಸಾವಯವ ಬಾಸ್ಮತಿ ಅಕ್ಕಿ, ಸಾವಯವ ತುಪ್ಪ, ಸಾವಯವ ಗೋಡಂಬಿ, ಹುಣಸೇಹಣ್ಣಿನ ಪುಡಿ, ಸಾವಯವ ನೆಲಗಡಲೆ, ಸಾವಯವ ಸಕ್ಕರೆ
ಒಣ ತೆಂಗಿನಕಾಯಿ, ಸಾವಯವ ಕೊತ್ತಂಬರಿ, ಸಾವಯವ ಕೆಂಪು ಮೆಣಸು (ಬ್ಯಾಡಗಿ ಮತ್ತು ಗುಂಟೂರು), ಸಾವಯವ ಬಿಳಿಕಡಲೆ ಬೇಳೆ, ಕಪ್ಪು ಎಳ್ಳು, ಸಾವಯವ ಬೆಲ್ಲ
ಸಾವಯವ ಉದ್ದಿನ ಬೇಳೆ, ಸಾವಯವ ಎಳ್ಳು, ಸಾವಯವ ಕರಿಮೆಣಸು, ಸಾವಯವ ಸಾಸಿವೆ, ಹಿಂಗು, ಸಾವಯವ ಜೀರಾ, ಸಾವಯವ ಮೆಂತ್ಯ, ಒಣಗಿಸಿದ ಕರಿಬೇವಿನ ಎಲೆಗಳು, ಸಾವಯವ ಅರಿಶಿನ ಪುಡಿ, ಸಾವಯವ ಜೀರಿಗೆ.

ಉಪಯೋಗಿಸುವ ರೀತಿ

ಡಬ್ಬದ ಮುಚ್ಚಳ ತೆರೆಯಿರಿ. ಪೊಟ್ಟಣದಲ್ಲಿರುವುದನ್ನು ಅದೇ ಡಬ್ಬಕ್ಕೆ ಸುರಿಯಿರಿ. ಅದಕ್ಕೆ ಕಪ್ಪು ಮಾರ್ಕಿನ ತನಕ ಕುದಿಯುವ ನೀರನ್ನು ಹಾಕಿರಿ. ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 8 ನಿಮಿಷ ಕಾಯಿರಿ. ಈಗ ನಿಮ್ಮ ಊಟವನ್ನು ಸವಿಯಿರಿ.

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ ಸಂಬಂಧಿ ಸೂಚನೆಗಳು

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.