ರೆಡಿ ಟು ಈಟ್ ತಿನಿಸುಗಳಿಗೆ ಒಂದು ಆರೋಗ್ಯಕರ ಟ್ವಿಸ್ಟ್
ಅವನ್ ಆರ್ಗ್ ರಾಜ್ಮಾ ಚಾವಲ್ ಸಾವಯವ ಪ್ರಮಾಣಿತ ಬಾಸ್ಮತಿ ಅಕ್ಕಿ ಮತ್ತು ರಾಜ್ಮಾದೊಂದಿಗೆ ತಾಜಾ ಹುಡಿ ಮಾಡಿದ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗಿದೆ. ದೇಸೀ ತುಪ್ಪ ಇದಕ್ಕೆ ಸರಿಸಾಟಿ ಇಲ್ಲದ ರುಚಿ ಮತ್ತು ಘಮವನ್ನು ನೀಡುತ್ತದೆ. ರಾಜ್ಮಾ ಚಾವಲಿನ ನಿಜವಾದ ರುಚಿಯನ್ನು ಆನಂದಿಸಿರಿ, ಬಾಯಲ್ಲಿ ನೀರೂರಿಸುವ ಗರಂ ಮಸಾಲೆ ಮತ್ತು ದೇಸಿ ತುಪ್ಪದ ರುಚಿಯೊಂದಿಗೆ.
ನಮ್ಮ ರೆಡಿ ಟು ಈಟ್ ತಿನಿಸುಗಳನ್ನು ನಾರಿನಂಶ ಅಧಿಕವಿರುವ ಹಾಗೂ ಕಡಿಮೆ ಸಂಸ್ಕರಣೆ ಮಾಡಿದ ಧಾನ್ಯಗಳಿಂದ ತಯಾರಿಸಲಾಗಿದೆ. 100% ಸಸ್ಯಾಹಾರ. ಹೊಸ ಪರಿಣಾಮಕಾರಿ ತಂತ್ರಜ್ಞಾನ ರೆಡಿ ಟು ಈಟ್ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿದ ತಾಜಾತನದೊಂದಿಗೆ ನಿಮ್ಮ ಊಟದ ತಟ್ಟೆಗೆ ತಲುಪಿಸುತ್ತದೆ. ನಮ್ಮ ಪ್ರತಿಯೊಂದು ರೆಡಿ ಟು ಈಟ್ ತಿನಿಸು ಕೂಡ ಶುದ್ಧ ದೇಸೀ ತುಪ್ಪದಿಂದ ತಯಾರಿಸಲಾಗಿದೆ. ರುಚಿ ಹೆಚ್ಚಿಸಲು ಹುರಿದ ತಾಜಾ ಹುಡಿ ಮಾಡಿದ ಮಸಾಲೆಗಳನ್ನು ಸೇರಿಸಲಾಗಿದೆ. ಒಂದು ಸಾಧಾರಣ ಊಟಕ್ಕಿಂತ ಇದು ಪೋಷಕಾಂಶಯುಕ್ತವಾಗಿದೆ ಮತ್ತು ನಿಮ್ಮ ಪ್ರತಿ ದಿನವನ್ನೂ ವಿಶೇಷವಾಗಿಸುತ್ತದೆ.
Nutrition Information | Per 100g |
---|---|
Energy | 341 kcal |
Protein | 13 g |
Carbohydrates | 56 g |
Sugar | 0.0 g |
Dietary Fibre | 4 g |
Fat | 11 g |
Reviews
მიმოხილვები ჯერ არ არის.