ರೆಡಿ ಟು ಈಟ್ ತಿನಿಸುಗಳಿಗೆ ಒಂದು ಆರೋಗ್ಯಕರ ಟ್ವಿಸ್ಟ್

ಅವನ್ ಆರ್ಗ್ ಮಿಲೆಟ್ ಉಪ್ಮಾ 8 ವಿವಿಧ ಸಿರಿಧಾನ್ಯಗಳನ್ನು ಸೇರಿಸಿ ತಯಾರಿಸಲಾಗಿದೆ. ಇವುಗಳಲ್ಲಿ ಸಾಮಾನ್ಯ ಸಿರಿಧಾನ್ಯಗಳಾದ ರಾಗಿ, ಜೋಳ, ಸಜ್ಜೆ ಮತ್ತು ಅಪೂರ್ವ ಸಿರಿಧಾನ್ಯಗಳಾದ ಹಾರಕ, ಬರಗು ಕೂಡ ಸೇರಿವೆ. ಎಲ್ಲವೂ ಸಾವಯವ ಪ್ರಮಾಣಿತ, ನಾರಿನಂಶ ಅಧಿಕ ಮತ್ತು ರುಚಿಕರ. ಈ ಸಿರಿಧಾನ್ಯಗಳನ್ನು ತರಕಾರಿ ಮತ್ತು ತಾಜಾ ಹುಡಿ ಮಾಡಿದ ಮಸಾಲೆಗಳೊಂದಿಗೆ ತಯಾರಿಸಲಾಗಿದೆ. ಅಲಂಕಾರಕ್ಕೆ ಹುರಿದ ಗೋಡಂಬಿಗಳನ್ನು ಬಳಸಲಾಗಿದೆ.

ನಮ್ಮ ರೆಡಿ ಟು ಈಟ್ ತಿನಿಸುಗಳನ್ನು ನಾರಿನಂಶ ಅಧಿಕವಿರುವ ಹಾಗೂ ಕಡಿಮೆ ಸಂಸ್ಕರಣೆ ಮಾಡಿದ ಧಾನ್ಯಗಳಿಂದ ತಯಾರಿಸಲಾಗಿದೆ. ಇದು 100% ಸಸ್ಯಾಹಾರ. ಇವುಗಳನ್ನು ಸಾಧ್ಯವಾದಷ್ಟೂ ಪ್ರಾದೇಶಿಕ ಸಾವಯವ ಬೆಳೆಗಾರರಿಂದ ಸಂಗ್ರಹಿಸಲಾಗುತ್ತದೆ.  ಹೊಸ ಪರಿಣಾಮಕಾರಿ ತಂತ್ರಜ್ಞಾನವು ರೆಡಿ ಟು ಈಟ್ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿದ ತಾಜಾತನದೊಂದಿಗೆ ನಿಮ್ಮ ಊಟದ ತಟ್ಟೆಗೆ ತಲುಪಿಸುತ್ತದೆ. ನಮ್ಮ ಪ್ರತಿಯೊಂದು ರೆಡಿ ಟು ಈಟ್ ತಿನಿಸು ಕೂಡ ಶುದ್ಧ ದೇಸೀ ತುಪ್ಪದಿಂದ ತಯಾರಿಸಲಾಗಿದೆ. ರುಚಿ ಹೆಚ್ಚಿಸಲು ಹುರಿದ ತಾಜಾ ಹುಡಿ ಮಾಡಿದ ಮಸಾಲೆಗಳನ್ನು ಸೇರಿಸಲಾಗಿದೆ.  ಒಂದು ಸಾಮಾನ್ಯ ಊಟಕ್ಕಿಂತ ಇವು ಹೆಚ್ಚು ಪೋಷಕಾಂಶಯುಕ್ತವಾಗಿದೆ ಮತ್ತು ನಿಮ್ಮ ಪ್ರತಿ ದಿನವನ್ನೂ ವಿಶೇಷವಾಗಿಸುತ್ತದೆ.

Nutrient Per 100g
Energy 360 kcal
Protein 8.7 g
Carbohydrates 48.1 g
Sugar 0.0 g
Dietary Fibre 10.1 g
Fat 14.7 g

ಸಾಮಗ್ರಿಗಳು:

ಸಾವಯವ ನವಣೆ, ಸಾವಯವ ಸಾಮೆ, ದೇಸಿ ತುಪ್ಪ, ಸಾವಯವ ಗೋಡಂಬಿ, ಸಾವಯವ ಹಾರಕ, ಸಾವಯವ ಬರಗು, ಸಾವಯವ ಊದಲು, ಸಾವಯವ ರಾಗಿ, ಸಾವಯವ ಜೋಳ, ಸಾವಯವ ಸಜ್ಜೆ, ಸಾವಯವ ಸಕ್ಕರೆ, ಸಾವಯವ ಸಾಸಿವೆ, ಸಾವಯವ ಜೀರಿಗೆ, ಸಾವಯವ ಅರಿಶಿನ ಪುಡಿ, ಸಾವಯವ ಉದ್ದಿನ ಬೇಳೆ, ಸಾವಯವ ಬಿಳಿ ಕಡಲೆ, ಹಸಿ ಮೆಣಸು, ಕರಿಬೇವಿನ ಎಲೆ, ನಿಂಬೆ ಪುಡಿ

ಉಪಯೋಗಿಸುವ ರೀತಿ

ಡಬ್ಬದ ಮುಚ್ಚಳ ತೆರೆಯಿರಿ. ಪೊಟ್ಟಣದಲ್ಲಿರುವುದನ್ನು ಡಬ್ಬಕ್ಕೆ ಸುರಿಯಿರಿ. ಅದಕ್ಕೆ ಕಪ್ಪು ಮಾರ್ಕಿನ ತನಕ ಕುದಿಯುವ ನೀರನ್ನು ಹಾಕಿ ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 8 ನಿಮಿಷ ಕಾಯಿರಿ. ಈಗ ನಿಮ್ಮ ಊಟವನ್ನು ಸವಿಯಿರಿ.

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ ಸೂಚನೆ

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.