Nutrients Per 100 g
Energy 520 Kcal
Protein 15 g
Protein Equivalent 12.5 g
Carbohydrate 50 g
Fat 30 g
Amino acids
L-Histidine 750 mg
L-Isoleucine 1100 mg
L-Leucine 1750 mg
L-Lysine 1500 mg
L-Methionine 300 mg
L-Cystine 350 mg
L-Phenylalanine 1000 mg
L-Threonine 1000 mg
L-Tryptophan 350 mg
L-Tyrosine 1100 mg
L-Valine 1500 mg
L-Arginine 750 mg
L-Alanine 750 mg
L- Aspartic acid  1500 mg
L- Glutamic acid    –
Glycine 450 mg
L-Proline 1750 mg
L-Serine 1500 mg
Glutamine   –

Ingredients:

Fructose, Refined vegetable oil , Caseinate, Amino acid (L-Leucine, L-Proline , L-Lysine Hydrochloride, L-Valine, L-Aspartic acid, L-Isoleucine, L-Tyrosine, L-Phenylalanine, L-Threonine, L-Arginine, L-Histidine, L-Methionine, L-Alanine, L-Glycine, L-Cystine, L-Tryptophan, L- Serine) , Minerals and Vitamins.

ಮುನ್ನೆಚ್ಚರಿಕೆಗಳು:

  • ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಉಪಯೋಗಿಸಿ
  • ಪೆರೆಂಟರಲ್ ಬಳಕೆಗೆ ಅಲ್ಲ
  • ಪೋಷಣೆಯ ಏಕೈಕ ಮೂಲವಾಗಿ ಉಪಯೋಗಿಸಲು ಸೂಕ್ತವಲ್ಲ

ವಯಸ್ಸು:

ಜನನದಿಂದ 3 ವರ್ಷಗಳವರೆಗೆ

ಶೆಲ್ಫ್‌ ಲೈಫ್:

ಉತ್ಪಾದನೆಯಿಂದ 12 ತಿಂಗಳವರೆಗೆ

ವಿಶೇಷ ಸೂಚನೆ:

ಎಲ್‌ಸಿಎಚ್ಎಡಿ ಡಿಫಿಷಿಯನ್ಸಿ ಆಹಾರ ನಿರ್ವಹಣೆಯಲ್ಲಿನ ಬಳಕೆಗೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಉಪಯೋಗಿಸಬೇಕು.

ನಿರ್ವಹಣಾ ಮಾರ್ಗದರ್ಶನಗಳು:

  • ಡೋಸೇಜ್ ಅನ್ನು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರು ನಿರ್ಧರಿಸಬೇಕು. ಇದು ರೋಗಿಯ ವಯಸ್ಸು, ತೂಕ ಮತ್ತು ವೈದ್ಯಕೀಯ ಸ್ಥಿತಿಗತಿಯನ್ನು ಆಧರಿಸಿರುತ್ತದೆ.
  • ಇದು ಪೋಷಕಾಂಶದ ಏಕೈಕ ಮೂಲವಲ್ಲ
  • ಆಹಾರದಲ್ಲಿ ನೈಸರ್ಗಿಕ ಪ್ರೊಟೀನ್, ನೀರು ಮತ್ತು ಇತರೆ ಪೋಷಕಾಂಶಗಳು ಸೂಚಿಸಿದ ಪ್ರಮಾಣದಲ್ಲಿ ಇರಬೇಕು. ಇದು ಇನ್ನಷ್ಟು ಸಂಕೀರ್ಣತೆಗಳನ್ನು ತಪ್ಪಿಸುವ ಸಲುವಾಗಿ ನಿರ್ಬಂಧಿತ ಅಮಿನೋ ಆಸಿಡ್ ಗಳನ್ನು ಪೂರೈಸುತ್ತದೆ.
  • ತೂಕ ನಿರ್ವಹಣೆ ಹಾಗೂ ಹೆಚ್ಚಿಸಲು ಕಾರ್ಬೊಹೈಡ್ರೇಟ್ ಮತ್ತು ಕೊಬ್ಬು ಅಧಿಕವಾಗಿರುವ ಆದರೆ ಪ್ರೊಟೀನ್ ಕಡಿಮೆಯಿರುವ ಆಹಾರವನ್ನು ಒದಗಿಸಬೇಕು

ತಯಾರಿ ಮತ್ತು ಬಳಕೆಗೆ ಸೂಚನೆ:

  • ಪುನರ್ರಚಿಸಿದ ಆಹಾರವನ್ನು ಸಿದ್ಧಪಡಿಸುವಾಗ ಸಮರ್ಪಕ ನೈರ್ಮಲ್ಯ, ನಿರ್ವಹಣೆ ಮತ್ತು ಶೇಖರಣೆ ಮುಖ್ಯ. ಈ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಗಂಭೀರ ತೊಂದರೆಯಾಗಬಹುದು.
  • ವೈದ್ಯರ ನಿರ್ದೇಶನದಂತೆ ಮಿಶ್ರ ಮಾಡಲು ತಣಿಸಿದ, ಕುದಿಸಿದ ಕುಡಿಯವ ನೀರನ್ನು ನೀವು ಉಪಯೋಗಿಸಬೇಕಾಗುತ್ತದೆ.
  • ನಿಮ್ಮ ಕೈಗಳನ್ನು ತೊಳೆಯಿರಿ. ಸ್ವಚ್ಛ ಪಾತ್ರೆಗೆ ಸೂಚಿಸಿದ ಪ್ರಮಾಣದ ನೀರನ್ನು ಸುರಿಯಿರಿ. ಸೂಚಿಸಿದ ಪ್ರಮಾಣದ ಬ್ಯಾಲೆನ್ಸ್ ಮೆಟಾನ್ಯೂಟ್ರಿಶನ್ ಪೌಡರ್ ಅನ್ನು ಸೇರಿಸಿ. 10-15 ಸೆಕೆಂಡ್‌ಗಳ ಕಾಲ ಕಲಕಿ.
  • ತಕ್ಷಣವೇ ಸೇವಿಸಿ. ಒಂದು ಗಂಟೆಯೊಳಗೆ ಆಹಾರವನ್ನು ಸೇವಿಸಬೇಕು ಅಥವಾ ತ್ಯಜಿಸಬೇಕು.

ಶೇಖರಣೆ:

ಬಲವಾದ ವಾಸನೆ ಮತ್ತು ಸೂರ್ಯನ ಬೆಳಕಿನಿಂದ ದೂರದಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಶೇಖರಿಸಿ. ಮುಚ್ಚಳವನ್ನು ಬಿಗಿಯಾಗಿ ಮುಚ್ಚಿಡಿ.

Flavor

Chocolate, Vanilla, Unflavored

Reviews

მიმოხილვები ჯერ არ არის.

Only logged in customers who have purchased this product may leave a review.