ಸಾವಯವ ಇಡ್ಲಿ ಅಕ್ಕಿಯನ್ನು ನೇರವಾಗಿ ದಕ್ಷಿಣ ಭಾರತದ ಗದ್ದೆಗಳಿಂದ ಪಡೆಯಲಾಗಿದೆ. ಇಡ್ಲಿ ಅಕ್ಕಿ ಕಿರಿದಾಗಿದ್ದು ಗಾತ್ರದಲ್ಲಿ ದಪ್ಪದಾಗಿರುತ್ತವೆ. ಇವು ಸುಲಭವಾಗಿ ಜೀರ್ಣವಾಗಬಲ್ಲದು. ಸಾವಯವ ಇಡ್ಲಿ ಅಕ್ಕಿಯು ಅರೆ ಬೇಯಿಸಿದ ಬಿಡಿ ಅಕ್ಕಿಗಿಂತ ಕಡಿಮೆ ನೆನೆಸುವ ಸಮಯ ಮತ್ತು ಉತ್ತಮ ಟೆಕ್ಸ್ಚರ್ ನೀಡುತ್ತದೆ. ಇದನ್ನು ಉದ್ದಿನಬೇಳೆಯೊಂದಿಗೆ ನೆನೆಸಿ ರುಬ್ಬಬಹುದು. ಹೀಗೆ ತಯಾರಿಸಿದ ಪೌಷ್ಟಿಕಾಂಶಯುಕ್ತ ಹಿಟ್ಟಿನಿಂದ ಇಡ್ಲಿ, ದೋಸೆ, ಉಪ್ಪಮ್‌, ಪೊಂಗಲ್, ನೀರ್‌ದೋಸೆ ಮುಂತಾದವುಗಳನ್ನು ತಯಾರಿಸಬಹುದು.

ಪೋಷಕಾಂಶ ಪ್ರತಿ 100g
ಎನರ್ಜಿ 364.43 Kcal
ಪ್ರೊಟೀನ್ 6.5 g
ಕಾರ್ಬೊಹೈಡ್ರೇಟ್‌ಗಳು 84 g
ಫ್ಯಾಟ್ 0.27 g
ಡಯಟ್ರಿ ಫೈಬರ್ 0.2 g

ಶೆಲ್ಫ್ ಲೈಫ್
6 ತಿಂಗಳು

ಬಳಸುವ ಬಗೆ/ಪಾಕವಿಧಾನ:
ಮಕ್ಕಳು ಮತ್ತು ಹಿರಿಯರಿಗಾಗಿ ಇಡ್ಲಿ, ದೋಸೆ ಮತ್ತು ಗಂಜಿಯನ್ನು ತಯಾರಿಸಲು ಪ್ರಿಸ್ಟೀನ್ ಸಾವಯವ ಇಡ್ಲಿ ಅಕ್ಕಿಯನ್ನು ಬಳಸಿ ನೋಡಿ.

ಪದಾರ್ಥಗಳು / ಸಂಯೋಜನೆ
ಸಾವಯವ ಇಡ್ಲಿ ಅಕ್ಕಿ

Reviews

მიმოხილვები ჯერ არ არის.

Only logged in customers who have purchased this product may leave a review.