ಊದಲು ಅತ್ಯಂತ ಪೌಷ್ಟಿಕಾಂಶಯುಕ್ತ ಹಾಗೂ ಸ್ವಾದಿಷ್ಟ ಸಿರಿಧಾನ್ಯಗಳಲ್ಲಿ ಒಂದು. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಕೂಡಾ ಬೆಳೆಯಲು ಸೂಕ್ತವಾಗಿದೆ- ಇದರ ಸ್ವಯಂಪೋಷಣಾ ಗುಣವು ಇವುಗಳನ್ನು ಸ್ವಾಭಾವಿಕವಾಗಿಯೇ ಸಾವಯವವನ್ನಾಗಿಸುತ್ತದೆ.

ಪೋಷಕಾಂಶ ಪ್ರತಿ 100g
ಎನರ್ಜಿ 307 kcal
ಪ್ರೊಟೀನ್ 6.2 g
ಕಾರ್ಬೊಹೈಡ್ರೇಟ್ 65.6 g
ಡಯಟ್ರಿ ಫೈಬರ್ 12.6 g
ಫ್ಯಾಟ್ 2.2 g

ಇಂಗ್ಲಿಷ್ ಇತರೆ ಸಸ್ಯಶಾಸ್ತ್ರೀಯ ಹಿಂದಿ ಕನ್ನಡ ತಮಿಳು ತೆಲುಗು
ಬಾರ್ನ್ಯ್ ಯಾರ್ಡ್ ಮಿಲೆಟ್ ಜಪಾನೀಸ್ ಮಿಲೆಟ್ / ಸಾವಂಕ್ ಇಚಿನೋಚೋಲ ಫ್ರುಮ್ಯಾನ್ಟೇಸಿಯಾ ಸನ್ವಾ
ಊದಲು
ಕುತಿರವಲ್ಲಿ ಉದಲು/ಕೊಡಿಸಮ

ಪದಾರ್ಥಗಳು / ಸಂಯೋಜನೆ
ಸಾವಯವ ಊದಲು ಸಿರಿಧಾನ್ಯ

ಬಳಸುವ ಬಗೆ/ಪಾಕವಿಧಾನ
1 ಕಪ್‌ ಸಿರಿಧಾನ್ಯವನ್ನು 4 ಕಪ್‌ ನೀರಿನೊಂದಿಗೆ 10 ನಿಮಿಷಗಳವರೆಗೆ ಬೇಯಿಸುವುದು

ಅಥವಾ 1 ಕಪ್‌ ಸಿರಿಧಾನ್ಯವನ್ನು 2 ಕಪ್‌ ನೀರಿನೊಂದಿಗೆ 5 ನಿಮಿಷಗಳವರೆಗೆ ಪ್ರೆಷರ್‌ ಕುಕ್ಕರಿನಲ್ಲಿ ಬೇಯಿಸುವುದು.

ಶೆಲ್ಫ್ ಲೈಫ್
ಪ್ಯಾಕ್‌ ಮಾಡಿದ ದಿನದಿಂದ 6 ತಿಂಗಳವರೆಗೂ ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.