ಪೋಷಕಾಂಶಗಳ ಮಾಹಿತಿ 100 g
ಎನರ್ಜಿ 900 g
ಟೋಟಲ್‌ ಫ್ಯಾಟ್ 100 g
ಸ್ಯಾಚುರೇಟೆಡ್‌ ಫ್ಯಾಟಿ ಆಸಿಡ್ 16.3 g
ಮೋನೋ ಅನ್‌ ಸ್ಯಾಚುರೇಟೆಡ್‌ ಫ್ಯಾಟಿ ಆಸಿಡ್ 41.4 g
ಪಾಲಿ ಅನ್‌ ಸ್ಯಾಚುರೇಟೆಡ್‌ ಫ್ಯಾಟಿ ಆಸಿಡ್ 42.3 g

ಸಾವಯವ ಎಳ್ಳೆಣ್ಣೆಯನ್ನು ಶುದ್ಧ ಸಾವಯವ ಎಳ್ಳುಗಳಿಂದ ತೆಗೆಯಲಾಗಿದೆ. ಈ ಎಣ್ಣೆಯನ್ನು ಬ್ಲೀಚಿಂಗ್ ಅಥವಾ ಶುದ್ದೀಕರಣಕ್ಕೆ ಒಳಪಡಿಸುವುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಎಲ್ಲ ಎಳ್ಳೆಣ್ಣೆಗಳು ಶಾಖ ಅಥವಾ ರಾಸಾಯನಿಕಗಳ ಬಳಕೆಯಿಂದ ತಯಾರಿಸಿರುವಂತವು. ಕೋಲ್ಡ್ ಪ್ರೆಸ್ ಎಣ್ಣೆಯಲ್ಲಿ ಆ್ಯಂಟಿಆ್ಯಕ್ಸಿಡೆಂಟುಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಉಳಿದುಕೊಳ್ಳುತ್ತವೆ. ಉಳಿದವುಗಳಲ್ಲಿ ಅತಿಯಾದ ಶಾಖದಿಂದ ಇವುಗಳು ನಷ್ಟವಾಗುತ್ತವೆ.

ಸಾಮಗ್ರಿಗಳು

ಸಾವಯವ ಎಳ್ಳೆಣ್ಣೆ

ಉಪಯೋಗಿಸುವ ರೀತಿ/ಪಾಕವಿಧಾನ

ಹುರಿಯಲು, ಪ್ಯಾನ್ ಫ್ರೈ ಮಾಡಲು, ರೋಸ್ಟ್ ಮಾಡಲು, ಗ್ರಿಲ್ ಮಾಡಲು, ಬೇಕ್ ಮಾಡಲು ಅಥವಾ ಸಲಾಡ್‌ ಗೆ ಕೂಡ ಬಳಸಬಹುದು.

ಶೆಲ್ಫ್  ಲೈಫ್

ತಯಾರಿಸಿದ ದಿನಾಂಕದಿಂದ 6 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.