ಒಣದ್ರಾಕ್ಷಿಗಳು ಆ್ಯಂಟಿಆ್ಯಕ್ಸಿಡೆಂಟ್ ಮತ್ತು ವಿಟಮಿನ್ ಗಳ ಉಗ್ರಾಣವಾಗಿದೆ.  ಇವುಗಳನ್ನು ಹಿಂದಿಯಲ್ಲಿ ಕಿಶ್ ಮಿಶ್ ಎಂದು ಕರೆಯಲಾಗುತ್ತದೆ. ಮುಷ್ಟಿ ತುಂಬಾ ಆರೋಗ್ಯದ ಗುಟ್ಟು ಹಿಡಿಯಬಹುದು. ಒಣದಾಕ್ಷಿಗಳು ಆ್ಯಂಟಿಆ್ಯಕ್ಸಿಡೆಂಟ್, ಫೈಬರ್, ಪ್ರೋಟೀನ್ ಮತ್ತು ಕಬ್ಬಿಣ, ಸತು, ಮೆಗ್ನೀಸಿಯಂ, ಸೆಲೆನಿಯಂನಂತಹ ಮಿನರಲ್ ಗಳಿಂದ ಸಮೃದ್ಧವಾಗಿದೆ. ಹಸಿಯದ್ದು ಯಾ ನೆನೆಸಿದ್ದು, ಪ್ರಿಸ್ಟೀನ್ ನ ಸಾವಯವ ಒಣದ್ರಾಕ್ಷಿ ಗಳನ್ನು ಬಳಸಿ ನೋಡಿ.

Nutrient Per 100g
Energy 306 Kcal
Protein 2.6 g
carbohydrates 71.2 g
Fat 0.34 g
Dietary fiber 3.92 g

ಪದಾರ್ಥಗಳು / ಸಂಯೋಜನೆ
ಸಾವಯವ ಒಣದ್ರಾಕ್ಷಿ

ಬಳಸುವ ಬಗೆ /ಪಾಕವಿಧಾನ
ತಿಂಡಿಯಾಗಿ ಸೇವಿಸಬಹುದು ಅಥವಾ ಸಿಹಿತಿಂಡಿಗಳು, ಕೇಕ್‌ಗಳಂತಹ ಯಾವುದೇ ಪಾಕವಿಧಾನಗಳಲ್ಲಿ ಸೇರಿಸಬಹುದು.

ಬಾಳಿಕೆ ಅವಧಿ
ಪ್ಯಾಕಿಂಗ್‌ನಿಂದ 06 ತಿಂಗಳವರೆಗೆ ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.