‌”ಬಿಳಿ ಅಕ್ಕಿಯಂತಲ್ಲದೆ, ಕೆಂಪು ಅಕ್ಕಿಯು ಅತಿಯಾದ ಸಂಸ್ಕರಣೆಗೆ ಒಳಗಾಗುವುದಿಲ್ಲ ಮತ್ತು ಅದರ ಪದರವು ಹಾಗೇ ಉಳಿದಿರುತ್ತದೆ. ಇದು ಫೈಬರ್, ವಿಟಮಿನ್ ಬಿ, ಮತ್ತು ಮಿನರಲ್ಸ್‌ಗಳಾದ ಕ್ಯಾಲ್ಸಿಯಂ, ಸತು, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್ ಇತ್ಯಾದಿ ಹೊಂದಿದೆ. ಕೆಂಪು ಅಕ್ಕಿ ಆ್ಯಂಟಿ ಆ್ಯಕ್ಸಿಡೆಂಟುಗಳಿಂದ ಕೂಡಿದ್ದು, ಕ್ಯಾನ್ಸರ್ ನಂತಹ ರೋಗಗಳ ಅಪಾಯವನ್ನು ತಡೆಯುತ್ತದೆ. ರೆಡ್ ರೈಸ್ ಸಂಯೋಜನೆಯನ್ನು ರೈಸ್ ಫ್ಲೇಕ್ಸ್ ಆಗಿ ಕಲ್ಪಿಸಿಕೊಳ್ಳಿ. ಪ್ರಿಸ್ಟೀನ್ ಸಾವಯವ ಕೆಂಪು ಅವಲಕ್ಕಿ ಡಯಟ್ರಿ ಫೈಬರ್‌ನಿಂದ ಸಮೃದ್ಧವಾಗಿದೆ, ಜೀರ್ಣಿಸಿಕೊಳ್ಳಲು ಸುಲಭ, ಅಡುಗೆ ಮಾಡಲು ಸರಳ. ಉತ್ತಮ ಟೆಕ್ಸ್ಚರ್‌ನೊಂದಿಗೆ ಆ್ಯಂಟಿ ಆ್ಯಕ್ಸಿಡೆಂಟುಗಳಿಂದ ಸಮೃದ್ಧವಾಗಿದೆ. ಬಿಳಿ ಪೋಹಾಕ್ಕೆ ಕೆಂಪು ಪೊಹಾ ಉತ್ತಮ ಪರ್ಯಾಯವಾಗಿದೆ. ನಿಮ್ಮ ದಿನವನ್ನು ಆರಂಭಿಸಲು ಪ್ರಿಸ್ಟೀನ್ ರೆಡ್ ಪೋಹಾ ಒಂದು ಆರೋಗ್ಯಕರ ಉಪಹಾರವಾಗಿದೆ.

ಪೋಷಕಾಂಶ ಪ್ರತೀ 100g
ಎನರ್ಜಿ 336 ಕಿಕ್ಯಾ
ಕಾರ್ಬೋಹೈಡ್ರೇಟ್ 56.7 g
ಪ್ರೊಟೀನ್ 8.0 g
ಫ್ಯಾಟ್ 3.0 g
ಡಯಟ್ರಿ ಫೈಬರ್ 10.5 g

ಪದಾರ್ಥಗಳು / ಸಂಯೋಜನೆ:
ಸಾವಯವ ಕೆಂಪು ಬೀಟ್ ರೈಸ್

ಶೆಲ್ಫ್ ಲೈಫ್:
ಪ್ಯಾಕಿಂಗ್‌ ದಿನಾಂಕದಿಂದ 6 ತಿಂಗಳವರೆಗೆ ಉತ್ತಮ

ಬಳಸುವ ಬಗೆ/ಪಾಕವಿಧಾನ
ಕೆಂಪವಲಕ್ಕಿಯನ್ನು ತೊಳೆದು ಅದು ಮೃದುವಾಗಿ ಅರಳುವವರೆಗೆ 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ನೀರನ್ನು ಬಸಿದು ನಿಮ್ಮ ಇಷ್ಟದ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ವಗ್ಗರಣೆ ಕೊಡಿ.

Weight

500 gm, 1 Kg

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.