ಕ್ವಿನ್ವಾ ಅಮರಾಂತ್‌ ತಳಿಯ ಧಾನ್ಯವಾಗಿದೆ. ಈ ಧಾನ್ಯವು ತುಂಬಾ ಕಿರಿದಾಗಿದ್ದು ಪೋಷಕಾಂಶಗಳ ಆಗರವಾಗಿದೆ.

ಪೋಷಕಾಂಶ ಪ್ರತಿ 100g
ಎನರ್ಜಿ 328 kcal
ಪ್ರೊಟೀನ್ 13.11 g
ಕಾರ್ಬೊಹೈಡ್ರೇಟ್ 53.65 g
ಡಯಟ್ರಿ ಫೈಬರ್ 14.66 g
ಫ್ಯಾಟ್ 5.5 g

ಪದಾರ್ಥಗಳು / ಸಂಯೋಜನೆ
ಸಾವಯವ ಕೀನ್ವಾ

ಬಳಸುವ ಬಗೆ/ಪಾಕವಿಧಾನ
1 ಕಪ್ ಸಿರಿಧಾನ್ಯವನ್ನು 2 ಕಪ್ ನೀರಿನಲ್ಲಿ 15 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ ಅಥವಾ 1 ಕಪ್ ಸಿರಿಧಾನ್ಯವನ್ನು 1.5 ಕಪ್ ನೀರಿನಲ್ಲಿ 8 ನಿಮಿಷ ಬೇಯಿಸಿ

ಶೆಲ್ಫ್ ಜೀವನ
ಪ್ಯಾಕಿಂಗ್ನಿಂದ 6 ತಿಂಗಳವರೆಗೆ ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.