ಪೌಷ್ಟಿಕಾಂಶದ ಮಾಹಿತಿ 100 g
ಶಕ್ತಿ 900 g
ಒಟ್ಟು ಕೊಬ್ಬು 100 g
ಸ್ಯಾಚುರೇಟಡ್ ಫ್ಯಾಟಿ ಆಸಿಡ್‌ಗಳು 90.8 g
ಮೋನೋ ಅನ್‌ಸ್ಯಾಚುರೇಟಡ್ ಫ್ಯಾಟಿ ಆಸಿಡ್‌ 7.2 g
ಪಾಲಿ ಅನ್‌ಸ್ಯಾಚುರೇಟಡ್ ಫ್ಯಾಟಿ ಆಸಿಡ್‌ 1.9 g

ಕೋಲ್ಡ್‌ ಪ್ರೆಸ್ ಎಣ್ಣೆ ತೆಗೆಯುವ ವಿಧಾನವು ಎಣ್ಣೆಕಾಳುಗಳ ಎಲ್ಲ ಒಳ್ಳೆಯ ಗುಣಗಳನ್ನು ಉಳಿಸುತ್ತದೆ. ಕ್ರಿಮಿನಾಶಕಗಳು ಮತ್ತು ರಾಸಾಯನಿಕಗಳಿಂದ ಮುಕ್ತವಾಗಿದೆ. ಎಣ್ಣೆ ತೆಗೆಯುವಾಗ ಅತಿ ಉಷ್ಣ ಬಳಕೆಯಾಗದಿರುವುದರಿಂದ ಆ್ಯಂಟಿಆಕ್ಸಿಡೆಂಟುಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಉಳಿದುಕೊಳ್ಳುತ್ತವೆ.

ಸಾಮಗ್ರಿಗಳು

ಸಾವಯವ ತೆಂಗಿನ ಎಣ್ಣೆ

ಉಪಯೋಗಿಸುವ ರೀತಿ/ಪಾಕವಿಧಾನ

ಹುರಿಯಲು, ಪ್ಯಾನ್ ಫ್ರೈ ಮಾಡಲು, ರೋಸ್ಟ್ ಮಾಡಲು, ಗ್ರಿಲ್ ಮಾಡಲು, ಬೇಕ್ ಮಾಡಲು ಅಥವಾ ಸಲಾಡ್‌ಗೆ ಕೂಡ ಬಳಸಬಹುದು.

ಶೆಲ್ಫ್ ಲೈಫ್

ತಯಾರಿಸಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.