Nutritional Information 100 g
Energy 900 g
Total Fat 100 g
saturated fatty acids 18.9 g
Mono unsaturatedfatty acid 53.8 g
Poly unsaturated fatty acid 27.2 g

ಸಾವಯವ ಪ್ರಮಾಣಿತವಾದ 100% ಶೇಂಗಾ ಎಣ್ಣೆ. ಎಣ್ಣೆ ತೆಗೆಯುವ ಕೋಲ್ಡ್‌ ಪ್ರೆಸ್ ವಿಧಾನವು ಎಣ್ಣೆಕಾಳುಗಳ ಎಲ್ಲ ಒಳ್ಳೆಯ ಗುಣಗಳನ್ನು ಉಳಿಸುತ್ತದೆ. ಕ್ರಿಮಿನಾಶಕಗಳು ಮತ್ತು ರಾಸಾಯನಿಕಗಳಿಂದ ಮುಕ್ತವಾಗಿದೆ. ಎಣ್ಣೆ ತೆಗೆಯುವಾಗ ಅತಿಯಾದ ಉಷ್ಣತೆ ಬಳಸದಿರುವುದರಿಂದ ಆ್ಯಂಟಿಆ್ಯಕ್ಸಿಡೆಂಟುಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಉಳಿಯುತ್ತವೆ.

ಸಾಮಗ್ರಿಗಳು

ಸಾವಯವ ಶೇಂಗಾ ಎಣ್ಣೆ

ಉಪಯೋಗಿಸುವ ರೀತಿ/ಪಾಕವಿಧಾನ

ಹುರಿಯಲು, ಪ್ಯಾನ್ ಫ್ರೈ ಮಾಡಲು, ರೋಸ್ಟ್ ಮಾಡಲು, ಗ್ರಿಲ್ ಮಾಡಲು, ಬೇಕ್ ಮಾಡಲು ಅಥವಾ ಸಲಾಡಿಗೆ ಕೂಡ ಬಳಸಬಹುದು.

ಶೆಲ್ಫ್  ಕಾಲಾವಧಿ

ತಯಾರಿಸಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.