Nutritional Information 100 g
Energy 900 g
Total Fat 100 g
saturated fatty acids 11 g
Mono unsaturatedfatty acid 25.9 g
Poly unsaturated fatty acid 62.6 g

ಸಾವಯವ ಸೂರ್ಯಕಾಂತಿ ಎಣ್ಣೆಯನ್ನು ಶುದ್ಧ ಸಾವಯವ ಸೂರ್ಯಕಾಂತಿ ಬೀಜಗಳಿಂದ ಕೋಲ್ಡ್‌ ಪ್ರೆಸ್‌ ವಿಧಾನದಲ್ಲಿ ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಬ್ಲೀಚಿಂಗ್ ಅಥವಾ ಶುದ್ದೀಕರಣಕ್ಕೆ ಒಳಪಡಿಸುವುದಿಲ್ಲ.  ಕೋಲ್ಡ್ ಪ್ರೆಸ್ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟುಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಉಳಿದುಕೊಳ್ಳುತ್ತವೆ. ಉಳಿದವುಗಳಲ್ಲಿ ಅತಿಯಾದ ಶಾಖದಿಂದ ಅವು ನಷ್ಟವಾಗುತ್ತವೆ.

ಸಾಮಗ್ರಿಗಳು

ಸಾವಯವ ಸೂರ್ಯಕಾಂತಿ ಎಣ್ಣೆ

ಉಪಯೋಗಿಸುವ ರೀತಿ/ಪಾಕವಿಧಾನ

ಹುರಿಯಲು, ಪ್ಯಾನ್ ಫ್ರೈ ಮಾಡಲು, ರೋಸ್ಟ್ ಮಾಡಲು, ಗ್ರಿಲ್ ಮಾಡಲು, ಬೇಕ್ ಮಾಡಲು ಅಥವಾ ಸಲಾಡಿಗೆ ಕೂಡ ಬಳಸಬಹುದು.

ಶೆಲ್ಫ್  ಲೈಫ್

ತಯಾರಿಸಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.