ENGLISH | OTHERS | BOTANICAL | HINDI | KANNADA | TAMIL | TELEGU |
Foxtail Millet | Moha Millet / Italian Millet | Setarai Italica | Kangni /Kakum | Navane | Tenai | Korra/ Korralu |
₹95.00
(Inclusive of all taxes)
ನವಣೆಯು ಸಾಂಪ್ರದಾಯಿಕವಾಗಿ ಬೆಳೆದ ಆಹಾರವಾಗಿದ್ದು ಇದು ಪೋಷಕಾಂಶಗಳ ಉಗ್ರಾಣವಾಗಿದೆ
ತೂಕ : 500 ಗ್ರಾಂ
ಸ್ಟಾಕ್ ಮುಗಿದಿದೆ
ENGLISH | OTHERS | BOTANICAL | HINDI | KANNADA | TAMIL | TELEGU |
Foxtail Millet | Moha Millet / Italian Millet | Setarai Italica | Kangni /Kakum | Navane | Tenai | Korra/ Korralu |
ಪ್ರಿಸ್ಟೀನ್ ಆರ್ಗ್ಯಾನಿಕ್ ನವಣೆ ಸಿರಿಧಾನ್ಯ ಹಿಟ್ಟು ಸಾಂಪ್ರದಾಯಿಕವಾದ ಹಿಟ್ಟಿನ ಗಿರಣಿಯಿಂದ ಹುಡಿ ಮಾಡಿದ್ದು, ಮೊಳಕೆ ಮತ್ತು ಹೊಟ್ಟನ್ನೂ ಒಳಗೊಂಡಿರುವುದರಿಂದ ಹೆಚ್ಚು ಪೋಷಕಾಂಭರಿತವಾಗಿದೆ. ನವಣೆ ಮಾನವಕುಲಕ್ಕೆ ತಿಳಿದಿರುವ ಅತ್ಯಂತ ಪ್ರಾಚೀನ ಆಹಾರವಾಗಿದೆ. ಇದು ಉತ್ತಮ ಗುಣಮಟ್ಟದ ಪ್ರೋಟೀನ್, ಮಿನರಲ್ಸ್, ಆಹಾರದ ಫೈಬರ್, ಫೈಟೊಕೆಮಿಕಲ್ಸ್ ಮತ್ತು ವಿಟಮಿನ್ಗಳನ್ನು ಹೊಂದಿರುವ ಪೌಷ್ಟಿಕಾಂಶದ ಉಗ್ರಾಣವಾಗಿದೆ –
Nutrient | Per 100g |
---|---|
Energy | 323 kcal |
Protein | 12.3 g |
Carbohydrate | 59.12 g |
Dietary fiber | 8 g |
Fat | 4.3 g |
ಸಾವಯವ ನವಣೆ
ನಿಮಗೆ ಬೇಕಾದ ಹದಕ್ಕೆ ನಾದಿಕೊಂಡು ರೋಟಿ, ಪೂರಿ ಮತ್ತಿತರೆ ಆಹಾರ ತಯಾರಿಸಬಹುದು. ಇಡ್ಲಿ, ದೋಸೆ ಮತ್ತು ಬೇಕಿಂಗ್ ಪದಾರ್ಥಗಳಲ್ಲೂ ಬಳಸಿ ನೋಡಿ.
ಪ್ಯಾಕಿಂಗ್ನಿಂದ 6 ತಿಂಗಳವರೆಗೆ ಉತ್ತಮ.
Only logged in customers who have purchased this product may leave a review.
© Created by Standard Touch | Powered by Pristine Organics
Reviews
მიმოხილვები ჯერ არ არის.