₹90.00
(Inclusive of all taxes)
ತೂಕ: 500 Gram
Made to Order
ನವಣೆ ಸಿರಿಧಾನ್ಯ ಮಾನವಕುಲಕ್ಕೆ ತಿಳಿದಿರುವ ಅತ್ಯಂತ ಪುರಾತನ ಆಹಾರ ಬೆಳೆಗಳಲ್ಲಿ ಒಂದಾಗಿದೆ. ನವಣೆ ಉತ್ಕೃಷ್ಟ ಪ್ರೋಟೀನ್, ಮಿನರಲ್ಸ್, ಡಯಟ್ರಿ ಫೈಬರ್, ಫೈಟೊಕೆಮಿಕಲ್ಸ್ ಮತ್ತು ವಿಟಮಿನ್ಗಳೊಂದಿಗೆ ಪೌಷ್ಟಿಕಾಂಶದ ಖಜಾನೆಯಾಗಿದೆ – ಇದರ ಸ್ವಯಂಪೋಷಣಾ ಗುಣವು ಇವುಗಳನ್ನು ಸ್ವಭಾವತಃ ಸಾವಯವವಾಗಿಸುತ್ತದೆ.
Nutrition | Per 100g |
---|---|
Energy | 328 kcal |
Protein | 12.3 g |
Carbohydrate | 60.1 g |
Dietary fiber | 15.42 g |
Fat | 4.3 g |
ENGLISH | OTHERS | BOTANICAL | HINDI | KANNADA | TAMIL | TELEGU |
Foxtail Millet | Moha Millet / Italian Millet | Setarai Italica | Kangni /Kakum | Navane | Tenai | Korra/ Korralu |
ಪದಾರ್ಥಗಳು / ಸಂಯೋಜನೆ
ಸಾವಯವ ನವಣೆ ಸಿರಿಧಾನ್ಯ
ಬಳಸುವ ಬಗೆ/ಪಾಕವಿಧಾನ
1 ಕಪ್ ಸಿರಿಧಾನ್ಯವನ್ನು 5 ಕಪ್ ನೀರಿನಲ್ಲಿ ಅರ್ಧ ಗಂಟೆ ಕುದಿಸಿ ಅಥವಾ 1 ಕಪ್ ಸಿರಿಧಾನ್ಯವನ್ನು 3 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ
ಶೆಲ್ಫ್ ಲೈಫ್
ಪ್ಯಾಕಿಂಗ್ನಿಂದ 6 ತಿಂಗಳವರೆಗೆ ಉತ್ತಮ
Only logged in customers who have purchased this product may leave a review.
You Save : ₹30
ಕಾರ್ಟ್ಗೆ ಸೇರಿಸಿ© Created by Standard Touch | Powered by Pristine Organics
Reviews
მიმოხილვები ჯერ არ არის.