ಬರಗು ಸಿರಿಧಾನ್ಯ ಅತ್ಯಂತ ಪೌಷ್ಟಿಕ ಮತ್ತು ರುಚಿಕರವಾದ ಸಮಶೀತೋಷ್ಣ ವಲಯದ ಬೆಳೆ. ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಬೆಳೆಯಲು ಸೂಕ್ತವಾಗಿದೆ – ಇದರ ಸ್ವಯಂಪೋಷಣಾ ಗುಣವು ಇವುಗಳನ್ನು ಸ್ವಭಾವತಃ ಸಾವಯವವಾಗಿಸುತ್ತದೆ.

ಪೋಷಕಾಂಶ ಪ್ರತೀ 100g
ಎನರ್ಜಿ 341 ಕಿಕ್ಯಾ
ಪ್ರೊಟೀನ್ 12.5 g
ಕಾರ್ಬೋಹೈಡ್ರೇಟ್ 70.4 g
ಡಯಟ್ರಿ ಫೈಬರ್ 14.6 g
ಫ್ಯಾಟ್ 1.1 g

ಇಂಗ್ಲಿಷ್ ಇತರೆ ಸಸ್ಯಶಾಸ್ತ್ರೀಯ ಹಿಂದಿ ಕನ್ನಡ ತಮಿಳು ತೆಲುಗು
ಪ್ರೋಸೋ ಮಿಲೆಟ್ ಫ್ರೆಂಚ್ / ಕಾಮನ್ ಮಿಲೆಟ್ ಪ್ಯಾನಿಕಮ್ ಮಿಲಿಯೇಶಿಯಮ್ ಚೆನಾ/ ಬರ್ರಿ ಬರಗು ಪನಿವರಗು ವರಿಗುಲು/ವರಗುಲು

ಪದಾರ್ಥಗಳು / ಸಂಯೋಜನೆ
ಸಾವಯವ ಬರಗು ಸಿರಿಧಾನ್ಯ

ಬಳಸುವ ಬಗೆ/ಪಾಕವಿಧಾನ
1 ಕಪ್‌ ಸಿರಿಧಾನ್ಯವನ್ನು 4 ಕಪ್‌ ನೀರಿನೊಂದಿಗೆ 20 ನಿಮಿಷಗಳವರೆಗೆ ಬೇಯಿಸುವುದು

ಅಥವಾ 1 ಕಪ್‌ ಸಿರಿಧಾನ್ಯವನ್ನು 2 ಕಪ್‌ ನೀರಿನೊಂದಿಗೆ 10 ನಿಮಿಷಗಳವರೆಗೆ ಪ್ರೆಷರ್‌ ಕುಕ್ಕರಿನಲ್ಲಿ ಬೇಯಿಸುವುದು.

ಶೆಲ್ಫ್ ಲೈಫ್
ಪ್ಯಾಕ್‌ ಮಾಡಿದ ದಿನದಿಂದ 6 ತಿಂಗಳವರೆಗೂ ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.