ಸಾವಯವ ಬಾಸ್ಮತಿ ಅಕ್ಕಿಯು ನೀಳ, ತೆಳುವಾದ ಧಾನ್ಯವಾಗಿದ್ದು ರುಚಿಕರ ಅರೋಮಾ ಹೊಂದಿದೆ. ಉತ್ಕೃಷ್ಟ ಮಿನರಲ್ಸ್‌ಗಳಾದ ಜಿ಼ಂಕ್‌ ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ.
ಹೈ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಹೊಂದಿದ್ದು, ಇದು ಗ್ಲೈಸೆಮಿಕ್ ಸೂಚ್ಯಂಕವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯದ ನಿಜವಾದ ಕಾಳಜಿ ವಹಿಸುವವರ ಉತ್ತಮ ಆಯ್ಕೆಯಾಗಿದೆ

Nutrient Per 100g
Energy 351.44 Kcal
Protein 8.51 g
Carbohydrates 75.48 g
Fat 1.72 g
Dietary fiber 1.94 g

ಬಳಸುವ ಬಗೆ/ ಪಾಕವಿಧಾನ

ಪ್ರಿಸ್ಟೀನ್‌ ಬಾಸ್ಮತಿಯನ್ನು ಪಲಾವ್‌, ಬಿರಿಯಾನಿ ರೆಸಿಪಿಗಳಲ್ಲಿ ಬಳಸಿ ನೋಡಿ

ಶೆಲ್ಫ್‌ ಲೈಫ್

6 ತಿಂಗಳು

ಪದಾರ್ಥಗಳು/ ಸಂಯೋಜನೆ

ಬಾಸ್ಮತಿ ಅಕ್ಕಿ

Reviews

მიმოხილვები ჯერ არ არის.

Only logged in customers who have purchased this product may leave a review.