₹55.00
(Inclusive of all taxes)
ತೂಕ: 500 ಗ್ರಾಂ
ಸ್ಟಾಕ್ ಮುಗಿದಿದೆ
ಸಜ್ಜೆಯನ್ನು ಬಾಜ್ರಾ, ಪರ್ಲ್ ಮಿಲೆಟ್ ಎಂದೂ ಕರೆಯಲಾಗುತ್ತದೆ. ಭಾರತದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ಇದನ್ನು ಸೇವಿಸಲಾಗುತ್ತದೆ.
Nutrient | Per 100g |
---|---|
Energy | 339 kcal |
Protein | 10.9 g |
Carbohydrate | 61.7 g |
Dietary fiber | 11.5 g |
Fat | 5.4 g |
ಇಂಗ್ಲಿಷ್ | ಹಿಂದಿ | ಕನ್ನಡ | ತಮಿಳು | ತೆಲುಗು |
ಪರ್ಲ್ ಮಿಲೆಟ್ | ಬಾಜ್ರಾ | ಸಜ್ಜೆ | ಸಜ್ಜಲು | ಸಜ್ಜಲು |
ಪದಾರ್ಥಗಳು / ಸಂಯೋಜನೆ
ಸಾವಯವ ಸಜ್ಜೆ ಸಿರಿಧಾನ್ಯ
ಬಳಸುವ ಬಗೆ/ಪಾಕವಿಧಾನ
ರೋಟಿ, ಪೂರಿ ಇತ್ಯಾದಿಗಳನ್ನು ಮಾಡಲು ಬೇಕಾದಷ್ಟು ಹದಕ್ಕೆ ನಾದಿಕೊಳ್ಳಬಹುದು.
ಇತರೆ ಬಳಕೆ: ಇಡ್ಲಿ, ದೋಸೆ ಅಥವಾ ಬೇಕಿಂಗ್ ತಿನಿಸುಗಳನ್ನು ತಯಾರಿಸಲು ಸಹ ಬಳಸಿ ನೋಡಿ.
ಶೆಲ್ಫ್ ಲೈಫ್
ಪ್ಯಾಕ್ ಮಾಡಿದ ದಿನದಿಂದ 6 ತಿಂಗಳವರೆಗೂ ಉತ್ತಮ
Only logged in customers who have purchased this product may leave a review.
© Created by Standard Touch | Powered by Pristine Organics
Reviews
მიმოხილვები ჯერ არ არის.