ಸಾಮೆ ಸಿರಿಧಾನ್ಯವನ್ನು ಭಾರತದಾದ್ಯಂತ ಬೆಳೆಯಲಾಗುತ್ತದೆ. ಇದು ಕಡಿಮೆ ಮಳೆಯ ಪ್ರದೇಶಗಳಲ್ಲಿ ಬೆಳೆಯುವ ಅಲ್ಪಾವಧಿ ಬೆಳೆ. ಇದರ ಸ್ವಯಂಪೋಷಣಾ ಗುಣವು ಇವುಗಳನ್ನು ಸ್ವಭಾವತಃ ಸಾವಯವವಾಗಿಸುತ್ತದೆ. ಸಾಮೆ ಪೌಷ್ಟಿಕಾಂಶದ ಭಂಡಾರವಾಗಿದೆ.

ಪೋಷಕಾಂಶ ಪ್ರತಿ 100g
ಎನರ್ಜಿ 346kcal
ಪ್ರೊಟೀನ್ 10.1 g
ಕಾರ್ಬೊಹೈಡ್ರೇಟ್ 65.6 g
ಡಯಟ್ರಿ ಫೈಬರ್ 11.07 g
ಫ್ಯಾಟ್ 3.9 g

ಇಂಗ್ಲಿಷ್ ಇತರೆ ಸಸ್ಯಶಾಸ್ತ್ರೀಯ ಹಿಂದಿ ಕನ್ನಡ ತಮಿಳು ತೆಲುಗು
ಲಿಟಲ್ ಮಿಲೆಟ್ ಗೌಡ್ಲಿ / ಗಂಡೋಲ ಪ್ಯಾನಿಕಮ್ ಮಿಲಿಯೇರ್ ಕುಟ್ಕಿ ಸಾಮೆ ಸಾಮೆ ಸಾಮೆ

ಪದಾರ್ಥಗಳು / ಸಂಯೋಜನೆ
ಸಾವಯವ ಸಾಮೆ ಸಿರಿಧಾನ್ಯ

ಬಳಸುವ ಬಗೆ/ಪಾಕವಿಧಾನ
1 ಕಪ್ ಸಿರಿಧಾನ್ಯವನ್ನು 4 ಕಪ್ ನೀರಿನಲ್ಲಿ ಅರ್ಧ ಗಂಟೆ ಕುದಿಸಿ ಅಥವಾ 1 ಕಪ್ ಸಿರಿಧಾನ್ಯವನ್ನು 3 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ

ಶೆಲ್ಫ್ ಲೈಫ್
ಪ್ಯಾಕಿಂಗ್‌ನಿಂದ 6 ತಿಂಗಳವರೆಗೆ ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.