Nutritional Information | 100 g |
Energy | 900 Kcal |
Total Fat | 100 g |
saturated fatty acids | 5.7 g |
Mono unsaturatedfatty acid | 67.1 g |
Poly unsaturated fatty acid | 27.2 g |
ಸಾವಯವ ಸಾಸಿವೆ ಎಣ್ಣೆಯನ್ನು ಶುದ್ಧ ಸಾವಯವ ಸಾಸಿವೆಗಳಿಂದ ತೆಗೆಯಲಾಗಿದೆ. ಈ ಎಣ್ಣೆಯನ್ನು ಬ್ಲೀಚಿಂಗ್ ಅಥವಾ ಶುದ್ದೀಕರಣಕ್ಕೆ ಒಳಪಡಿಸುವುದಿಲ್ಲ. ಕೋಲ್ಡ್ ಪ್ರೆಸ್ ಎಣ್ಣೆಯಲ್ಲಿ ಆ್ಯಂಟಿಆ್ಯಕ್ಸಿಡೆಂಟುಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಉಳಿದುಕೊಳ್ಳುತ್ತವೆ. ಉಳಿದವುಗಳಲ್ಲಿ ಅತಿಯಾದ ಶಾಖದಿಂದ ಇವುಗಳು ನಷ್ಟವಾಗುತ್ತವೆ.
Reviews
მიმოხილვები ჯერ არ არის.