‌ಸಾವಯವ ಭತ್ತವನ್ನು ಕುಟ್ಟಿ ಮಾಡಿದ ಸೋನಮಸೂರಿ ಅಕ್ಕಿಯು ಮಧುಮೇಹಿಗಳಿಗೆ ಒಳ್ಳೆಯದು ಹಾಗೂ ದೇಹತೂಕ ಇಳಿಕೆಗೆ ಸಹಕಾರಿ. ಇದು ವಿಶಿಷ್ಟವಾದ ತಿಳಿ ಸುವಾಸನೆ ಹೊಂದಿದ್ದು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಭತ್ತವನ್ನು ಕುಟ್ಟಿ ಮಾಡಿದ ಸೋನಮಸೂರಿ ಅಕ್ಕಿಯು ಪಾಲಿಶ್ ಮಾಡದೇ ಇರುವುದರಿಂದ ತನ್ನ ಎಲ್ಲಾ ಉತ್ತಮ ಪೌಷ್ಟಿಕಾಂಶವನ್ನು ಕಾಯ್ದುಕೊಳ್ಳುತ್ತದೆ.

ಪೋಷಕಾಂಶ ಪ್ರತಿ 100g
ಎನರ್ಜಿ 400 Kcal
ಪ್ರೊಟೀನ್ 6.67 g
ಕಾರ್ಬೊಹೈಡ್ರೇಟ್‌ಗಳು 93.3 g
ಫ್ಯಾಟ್ 0 g
ಡಯೆಟ್ರಿ ಫೈಬರ್ 0 g

ಶೆಲ್ಫ್ ಲೈಫ್
6 ತಿಂಗಳು

ಪದಾರ್ಥಗಳು / ಸಂಯೋಜನೆ
ಸೋನಮಸೂರಿ ಅಕ್ಕಿ (ಹ್ಯಾಂಡ್ ಪೌಂಡ್)

ಬಳಸುವ ಬಗೆ/ಪಾಕವಿಧಾನ
ಪ್ರಿಸ್ಟೀನ್‌ ಆರ್ಗ್ಯಾನಿಕ್ ಸೋನಾಮಸೂರಿ ರೈಸ್ (ಹ್ಯಾಂಡ್ ಪೌಂಡ್) ಅನ್ನು ಎಲ್ಲಾ ತರಹದ ಸಾಂಬಾರ್‌, ರಸಂ, ಕರ್ರಿಗಳಿಗೆ ಜೊತೆಯಾಗಿ ಬಳಸಿ ನೋಡಿ.

Reviews

მიმოხილვები ჯერ არ არის.

Only logged in customers who have purchased this product may leave a review.