ಪ್ರಪಂಚದ ಪುರಾತನ ಧಾನ್ಯಗಳಲ್ಲಿ ಒಂದಾದ ಹಾರಕ ಸಿರಿಧಾನ್ಯವನ್ನು ಭಾರತದ ಒಣಭೂಮಿಗಳಲ್ಲಿ ಬೆಳೆಯಲಾಗುತ್ತದೆ. ಇದರ ಸ್ವಯಂಪೋಷಣಾ ಗುಣವು ಇವುಗಳನ್ನು ಸ್ವಭಾವತಃ ಸಾವಯವವಾಗಿಸುತ್ತದೆ. ಸಿರಿಧಾನ್ಯಗಳು ಪೋಷಕಾಂಶಗಳ ಖಚಾನೆಯಾಗಿದೆ.

ಪೋಷಕಾಂಶ ಪ್ರತಿ 100g
ಎನರ್ಜಿ 324 kcal
ಪ್ರೊಟೀನ್ 8.9 g
ಕಾರ್ಬೊಹೈಡ್ರೇಟ್ 66.2 g
ಡಯಟ್ರಿ ಫೈಬರ್ 15.06 g
ಫ್ಯಾಟ್ 2.6 g

ಇಂಗ್ಲಿಷ್ ಇತರೆ ಸಸ್ಯಶಾಸ್ತ್ರೀಯ ಹಿಂದಿ ಕನ್ನಡ ತಮಿಳು ತೆಲುಗು
ಕೋಡೋ ಮಿಲೆಟ್ ಪಕೋಡಿ / ಮನಕೋಡ್ರ ಪಸ್ಪಾಲಮ್ ಸ್ಕ್ರೋಬೈಕುಲೇಟಮ್ ಕೋಡ್ರ ಹಾರಕ ವರಗು ಅರಿಕೇಲು/ ಅರಿಕಾ

ಪದಾರ್ಥಗಳು / ಸಂಯೋಜನೆ
ಸಾವಯವ ಹಾರಕ ಸಿರಿಧಾನ್ಯ

ಬಳಸುವ ಬಗೆ/ಪಾಕವಿಧಾನ
1 ಕಪ್‌ ಸಿರಿಧಾನ್ಯವನ್ನು 4 ಕಪ್‌ ನೀರಿನೊಂದಿಗೆ 20 ನಿಮಿಷಗಳವರೆಗೆ ಬೇಯಿಸುವುದು

ಅಥವಾ 1 ಕಪ್‌ ಸಿರಿಧಾನ್ಯವನ್ನು 2 ಕಪ್‌ ನೀರಿನೊಂದಿಗೆ 10 ನಿಮಿಷಗಳವರೆಗೆ ಪ್ರೆಷರ್‌ ಕುಕ್ಕರಿನಲ್ಲಿ ಬೇಯಿಸುವುದು.

ಶೆಲ್ಫ್ ಲೈಫ್
ಪ್ಯಾಕ್‌ ಮಾಡಿದ ದಿನದಿಂದ 6 ತಿಂಗಳವರೆಗೂ ಉತ್ತಮ

 

Reviews

მიმოხილვები ჯერ არ არის.

Only logged in customers who have purchased this product may leave a review.