NUTRITION INFORMATION  UNIT Per 100g Per litre
ENERGY kcal 453 652
  kJ 1895 2729
PROTEIN g 10.5 15
Carbohydrate g 60.0 86
TOTAL FAT g 19.0 27
MILK FAT g 12.0 17
Saturated Fatty acid (SFA) g 10.7 15
Mono unsaturated fatty acid (MUFA) g 3.3 5
Polyunsaturated fatty acids (PUFA) g 3.7 5
Omega – 6 g 3.4 5
Omega – 3 mg 289.0 416
Docosahexaenoic acid (DHA) mg 55.0 79
Cholesterol mg 25.0 36
MINERALS     0
CALCIUM mg 315.0 454
PHOSPHOROUS mg 157.5 227
CHLORIDE mg 262.5 378
MAGNESIUM mg 31.5 45
COPPER mg 0.3 0.42
ZINC mg 2.6 3.8
SELENIUM mcg 14.7 21
SODIUM mg 178.5 257
POTASSIUM mg 493.5 711
MANGANESE  mcg 55.7 80
IRON  mg 5.3 7.6
IODINE mcg 77.7 112
VITAMINS    
VITAMIN A  mcg RE 409.5 590
VITAMIN C mg 52.5 76
VITAMIN D  mcg 5.5 8
VITAMIN E mg 3.5 5
VITAMIN K mcg 15.8 23
THIAMINE mg 0.4 0.5
RIBOFLAVIN mg 0.7 1
NIACIN mg 3.8 5
PANTHOTHENIC ACID mg 2.2 3
FOLIC ACID mcg 42.0 60
VITAMIN B6 mg 0.4 0.6
BIOTIN mcg 13.1 19
VITAMIN B12 mcg 0.7 1
CHOLINE mg 51.5 74
TAURINE mg 33.6 48
L-CARNITINE mg 6.2 9

ಪ್ರಿಸ್ಟೀನ್ ಝೆಲೋಸ್ – ಸ್ಟೇಜ್ 1 ಜನನದಿಂದ 6 ತಿಂಗಳ ವರೆಗಿನ ಮಕ್ಕಳಿಗೆ ಎದೆಹಾಲು ಕುಡಿಸದಿದ್ದಾಗ ಕೊಡಬಹುದಾದ ಸ್ಪ್ರೇಡ್ರೈಡ್ ಶಿಶು ಫಾರ್ಮುಲಾ.

ಸಾಮಗ್ರಿಗಳು/ಸಂಯೋಜನೆ

ಘನೀಕರಿಸಿದ ಹಾಲು, ವೇ ಪ್ರೋಟೀನ್ ಕಾನ್ಸನ್ಟ್ರೇಟ್, ಜೋಳದ ಎಣ್ಣೆ, ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಹೈ ಓಲಿಕ್ ಸೂರ್ಯಕಾಂತಿ ಎಣ್ಣೆ, ಡೊಕೊಸಾಹೆಕ್ಸೇನೋಯಿಕ್ ಆಸಿಡ್ (ಡಿಹೆಚ್‌ಎ), ಖನಿಜಾಂಶಗಳು (ಕ್ಯಾಲ್ಸಿಯಂ ಫಾಸ್ಫೇಟ್ ಟ್ರೈಬಾಸಿಕ್, ಸೋಡಿಯಂ ಕ್ಲೋರೈಡ್, ಪೊಟ್ಯಾಸಿಯಮ್ ಫಾಸ್ಫೇಟ್ ಡೈಬಾಸಿಕ್, ಮೆಗ್ನೀಸಿಯಮ್ ಆಕ್ಸೈಡ್, ಫೆರಿಕ್ ಪೈರೋಫಾಸ್ಫೇಟ್ ಸಲ್ಫೇಟ್, ಮ್ಯಾಂಗನೀಸ್ ಸಲ್ಫೇಟ್, ಪೊಟ್ಯಾಸಿಯಮ್ ಅಯೋಡೈಡ್, ಸೋಡಿಯಂ ಸೆಲೆನೈಟ್), ವಿಟಮಿನ್ಗಳು (ಆಸ್ಕೋರ್ಬಿಕ್ ಆಮ್ಲ, ಡಿ-ಆಲ್ಫಾ ಟೊಕೊಫೆರಿಲ್ ಅಸಿಟೇಟ್, ನಿಕೋಟಿನಮೈಡ್, ಕೋಲೀನ್ ಬಿಟಾರ್ಟ್ರೇಟ್, ಕ್ಯಾಲ್ಸಿಯಂ ಪ್ಯಾಂಟೊಥೆನೇಟ್, ಥಯಾಮಿನ್ ಕ್ಲೋರೈಡ್ ಹೈಡ್ರೋಕ್ಲೋರೈಡ್, ಪಿರಿಡಾಕ್ಸಿನ್ ಹೈಡ್ರೋಕ್ಲೋರೈಡ್, ರಿಬೋಫ್ಲಾವಿನ್, ರೆಟಿನೈಲ್ ಅಸಿಟೇಟ್, ಫೋಲಿಕ್ ಆಸಿಡ್, ಮೆನಾಕ್ವಿನೋನ್, ಡಿ-ಬಯೋಟಿನ್, ಎರ್ಗೋಕಾಲ್ಸಿಫೆರಾಲ್, ಸೈನೊಕೊಬಾಲಾಮಿನ್), ಟೌರಿನ್, ಎಲ್- ಕಾರ್ನಿಟೈನ್

ಉಪಯೋಗಿಸುವ ರೀತಿ

ತಯಾರಿಸುವ ವಿಧಾನ:
• ಕೈಗಳನ್ನು ಚೆನ್ನಾಗಿ ತೊಳೆಯಿರಿ
• ಆಹಾರ ತಯಾರಿಸುವ ಬೌಲ್ ಮತ್ತು ಚಮಚಗಳನ್ನು ಕ್ರಿಮಿಮುಕ್ತಗೊಳಿಸಿ
• ಕುಡಿಯುವ ನೀರನ್ನು ಐದು ನಿಮಿಷಗಳ ಕಾಲ ಕುದಿಸಿ ತಣಿಸಿರಿ
• ಫೀಡಿಂಗ್ ಟೇಬಲ್ಲಿನಲ್ಲಿ ಸೂಚಿಸಿದಷ್ಟು ನೀರನ್ನು ಪಾತ್ರೆಗೆ ಹಾಕಿರಿ
• ಫೀಡಿಂಗ್ ಟೇಬಲ್ ಪ್ರಕಾರ ನಿಮ್ಮ ಮಗುವಿನ ಪ್ರಾಯಕ್ಕೆ ತಕ್ಕಷ್ಟು ಸ್ಕೂಪ್ ಝೆಲೋಸ್ ಹಾಕಿರಿ. ಕೊಟ್ಟಿರುವ ಸ್ಕೂಪ್ ಮಾತ್ರ ಬಳಸಿರಿ. ಚೆನ್ನಾಗಿ ಕಲಸಿರಿ.
• ಬೌಲ್ ಮತ್ತು ಚಮಚದ ಸಹಾಯದಿಂದ ಮಗುವಿಗೆ ತಿನ್ನಿಸಿರಿ. ಬಾಕಿ ಉಳಿದ ಆಹಾರವನ್ನು ಎಸೆಯಿರಿ.

ಅಲರ್ಜಿ ಉಪದೇಶ

ಹಾಲು ಮತ್ತು ಸೋಯಾ

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 12 ತಿಂಗಳು

ಫೀಡಿಂಗ್ ಟೇಬಲ್

ಮಗುವಿನ ಪ್ರಾಯ ಒಂದು ಬಾರಿಗೆ ಕೊಡುವ ಅಳತೆ ಒಂದು ದಿನದಲ್ಲಿ ಕೊಡಬೇಕಾದದ್ದು
ಬಿಸಿ ಮಾಡಿದ ನೀರು ಸ್ಕೂಪ್ ಲೆಕ್ಕ ಝೆಲೋಸ್
ಮೊದಲ ಮತ್ತು ಎರಡನೆಯ ವಾರ 90 3 6
ಮೂರು ಮತ್ತು ನಾಲ್ಕನೆಯ ವಾರ 120 4 5
ಎರಡನೇ ತಿಂಗಳು 150 5 5
ಮೂರು ಮತ್ತು ನಾಲ್ಕನೆಯ ತಿಂಗಳು 180 6 5
ಐದು ಮತ್ತು ಆರನೆಯ ತಿಂಗಳು 210 7 5
ಒಂದು ಸ್ಕೂಪ್ ತೂಕ = 4.8 g 1 ಲೀಟರ್= 144ಗ್ರಾಂ

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.