ENGLISH OTHERS BOTANICAL HINDI KANNADA TAMIL TELEGU
Barnyard Millet Japanese Millet / Sawank Echinochloa Frumantacea Sanwa Oodalu Kuthiravalli Udhalu/Kodisama

ಊದಲು ಅಕ್ಕಿ ಅತ್ಯಂತ ಪೌಷ್ಟಿಕ ಮತ್ತು ರುಚಿಕರವಾದ ಸಮಶೀತೋಷ್ಣ ಸಿರಿಧಾನ್ಯಗಳಲ್ಲಿ ಒಂದಾಗಿದೆ. ಇದು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಬೆಳೆಯಲು ಸೂಕ್ತ.

Nutrient Per 100g
Energy 307 kcal
Protein 6.2 g
Carbohydrate 65.6 g
Dietary fiber 12.6 g
Fat 2.2 g

ಸಾಮಗ್ರಿಗಳು/ಸಂಯೋಜನೆ

ಊದಲು ಸಿರಿಧಾನ್ಯ

ಶೆಲ್ಫ್ ಕಾಲಾವಧಿ

ಪ್ಯಾಕ್ ಮಾಡಿದ ದಿನಾಂಕದಿಂದ 6 ತಿಂಗಳು

ಬಳಸುವ ವಿಧಾನ/ಪಾಕವಿಧಾನ

1 ಕಪ್ ಹಸಿ ಸಿರಿಧಾನ್ಯವನ್ನು 4 ಕಪ್ ನೀರಿನಲ್ಲಿ 10 ನಿಮಿಷ ಕುದಿಸಿರಿ ಅಥವಾ 1 ಕಪ್ ಹಸಿ ಸಿರಿಧಾನ್ಯವನ್ನು 2 ಕಪ್ ನೀರಿನಲ್ಲಿ 5 ನಿಮಿಷ ಪ್ರೆಷರ್ ಕುಕ್ ಮಾಡಿ.

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.