Nutrients Per 100 g
Energy 403 Kcal(1686 KJ)
Protein 15 gm
Carbohydrate 69.5 gm
Fat 7.5 gm
Omegha 3 fatty acid 100.0 mg
Trans fatty acids 0.15 mg
Sugar 5.0 g
Vitamins
Vitamin A 540 mcg
Vitamin D 6.0 mcg
Vitamin E 5.0 mg
Vitamin C 50.0 mg
Thiamine (B1) 0.6 mg
Riboflavin (B2) 0.6 mg
Niacin 6.0 mg
Panthothenic acid 1.6 mg
Pyridoxine 0.6 mg
Biotin 25.0 mg
Folic acid 36.0 mcg
Minerals
Calcium 400.0 mg
Phosphorous 300.0 mg
Potassium 500 mg
Maganesium 70.0 mg
Copper 280 mcg
Iodine 95.0mcg
Selenium 12.0 mcg
Sodium 100 mg
Iron 8 mg
Zinc 2.5 mg

 

ಸಾಮಗ್ರಿಗಳು:

ಸಾವಯವ ರಾಗಿ, ಹಾಲಿನ ಘನಗಳು, ಸಾವಯವ ಹೆಸರುಬೇಳೆ, ಸಾವಯವ ಸಕ್ಕರೆ, ಉಪ್ಪು, ವಿಟಮಿನ್‌ಗಳು, ಮಿನರಲ್ಸ್ ಮತ್ತು ಆಲ್ಫಾ ಅಮೈಲೇಸ್.

ಹಾಲನ್ನು ಒಳಗೊಂಡಿದೆ‌

ಬಳಕೆಗಾಗಿ ನಿರ್ದೇಶನಗಳು:

  • ಕೈಗಳು ಮತ್ತು ಪಾತ್ರೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ
  • 5 ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಹಾಕುವ ಮೂಲಕ ಬೌಲ್ ಮತ್ತು ಚಮಚವನ್ನು ಕ್ರಿಮಿಮುಕ್ತಗೊಳಿಸಿ.
  • ಕುಡಿಯುವ ನೀರನ್ನು 5 ನಿಮಿಷಗಳಷ್ಟು ಕುದಿಸಿ ತಣಿಸಿ.
  • ನಿರಂತರವಾಗಿ ಕೈಯಾಡಿಸುತ್ತಾ ಸೂಚಿಸಲಾದ ಪ್ರಮಾಣದಷ್ಟು ನೀರನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ನಯವಾದ ಮಿಶ್ರಣ ತಯಾರಿಸಿ
  • ತಯಾರಿಸಿದ ಆಹಾರವನ್ನು ಅರ್ಧ ಗಂಟೆಯೊಳಗೆ ಬಳಸಿ, ಇಲ್ಲದಿದ್ದರೆ ಹಾಳಾಗಬಹುದು.
  • ಬಳಸದೇ ಇದ್ದ ಆಹಾರವನ್ನು ಬಿಟ್ಟುಬಿಡಿ.

ಶೇಖರಣೆ:

ಪ್ಯಾಕ್ ತೆರೆದ ತಕ್ಷಣ ಪೌಚ್‌ ಅನ್ನು ಶುದ್ಧವಾದ, ಗಾಳಿಯಾಡದ ಮತ್ತು ಒಣಗಿದ ಡಬ್ಬಿಯಲ್ಲಿ ಹಾಕಿಡಿ. ಬಳಕೆಯ ನಂತರ ಯಾವಾಗಲೂ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿಡಿ. ಒಂದು ಬಾರಿ ತೆರೆದ ನಂತರ ಅದರಲ್ಲಿರುವ ಪದಾರ್ಥವನ್ನು ಒಂದು ತಿಂಗಳ ಒಳಗೆ ಬಳಸಿ. ಮಗುವಿಗೆ ತಿನ್ನಿಸುವ ಫೀಡಿಂಗ್‌ ಸೂಚನೆಗಳನ್ನು ಭದ್ರವಾಗಿ ಉಳಿಸಿಕೊಳ್ಳಿ.

ಬಾಳಿಕೆ ಅವಧಿ

ತಯಾರಿಸಲಾದ ದಿನಾಂಕದಿಂದ 12 ತಿಂಗಳ ಒಳಗಾಗಿ ಬಳಸುವುದು ಉತ್ತಮ

ಸೂಚನೆಗಳು:

  • ಸ್ಕೂಪ್‌ನಲ್ಲಿ 1st ಬೈಟ್ಸ್‌ ನ ಮೂರು ಹಂತಗಳಷ್ಟು + 75 ಮಿಲೀ ನೀರು (ಅಂದಾಜು)
  • ದಿನಕ್ಕೆ 3-4 ಬಾರಿ ತಿನ್ನಿಸಿ

ಪ್ರಮುಖ ಸೂಚನೆ: ನಿಮ್ಮ ಮಗುವಿಗೆ ತಾಯಿಯ ಹಾಲು  ಅತ್ಯುತ್ತಮ 

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.