ಪೋಷಕಾಂಶ ಪ್ರತಿ 100ಗ್ರಾಂ
ಎನರ್ಜಿ 354 Kcal
ಪ್ರೋಟೀನ್ 7.44 g
ಕಾರ್ಬೋಹೈಡ್ರೇಟ್ 76.75 g
ಫ್ಯಾಟ್ 1.14 g
ಡಯಟ್ರಿ ಫೈಬರ್ 3.46 g

ಅವಲಕ್ಕಿಯನ್ನು, ಅಟುಕುಲು, ಅವಲ್ ಮತ್ತು ಪೋಹಾ ಎಂದೂ ಕರೆಯುತ್ತಾರೆ. ಹೆಚ್ಚು ಕಬ್ಬಿಣವನ್ನು ಹೊಂದಿರುವ ಇದು ಸಾವಯವವೂ ಆಗಿದೆ. ಜೀರ್ಣಿಸಿಕೊಳ್ಳಲು ಸುಲಭ ಮತ್ತು ಅಡುಗೆ ಮಾಡಲು ಸರಳ. ಪ್ರಿಸ್ಟೀನ್ ಸಾವಯವ ಬೀಟನ್ ರೈಸ್ (ತೆಳುವಾದ ಅವಲಕ್ಕಿ) ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೆ ತ್ವರಿತ ಉಪಹಾರವಾಗಿದೆ.

ಬಾಳಿಕೆ ಅವಧಿ

6 ತಿಂಗಳು

ಪದಾರ್ಥಗಳು

ಸಾವಯವ ಅವಲಕ್ಕಿ

ಬಳಸುವಿಕೆ/ ಪಾಕವಿಧಾನ

ಅವಲಕ್ಕಿಯನ್ನು ತೊಳೆದು 3-5 ನಿಮಿಷಗಳ ಕಾಲ ಮೃದುವಾಗುವವರೆಗೆ ನೀರಿನಲ್ಲಿ ನೆನೆಸಿ. ಅದು ಅರಳುತ್ತದೆ. ನೀರನ್ನು ಬಸಿದುಬಿಡಿ. ನಿಮ್ಮ ಇಷ್ಟದ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ಅವಲಕ್ಕಿಯನ್ನು ವಗ್ಗರಣೆ ಮಾಡಿ.

1 review for ಫೀಲ್ಡ್ಸ್‌ ಆಫ್‌ ಗೋಲ್ಡ್‌ ಸಾವಯವ ಪೋಹಾ (ತೆಳು ಅವಲಕ್ಕಿ), 400 ಗ್ರಾಂ

მიმოხილვები ჯერ არ არის.

Only logged in customers who have purchased this product may leave a review.