Nutrients Per 100 g
Energy 414 Kcal
Protein 48 g
Carbohydrate 33 g
Fat 10 g
DHA 100 mg
Linoleic Acid  2500 mg
Linolenic Acid 300 mg
Dietary Fibre  3 g
ARA 100 mg
Amino acids
L-Histidine 1400 mg
L-Isoleucine 3050 mg
L-Leucine 5300 mg
L-Lysine 3550 mg
L-Methionine   –
L-Cystine 1950 mg
L-Phenylalanine 1950mg
L-Threonine 2300 mg
L-Tryptophan 1500 mg
L-Tyrosine 2025 mg
L-Valine 3250 mg
L-Arginine 2900 mg
L-Alanine 2450 mg
L- Aspartic acid 3200 mg
L- Glutamic acid   –
Glycine 2325 mg
L-Proline 3550 mg
L-Serine 2000 mg
Glutamine   –

Ingredients:

Maltodextrin, Corn starch, Sugar, Amino acids, (L-Glutamic acid , L-Leucine , L-Lysine, Hydrochloride, L-Tyrosine , L-Proline, L-Valine, L-isoleucine, L-Alanine, L-Arginine, L-Threonine, L-Serine, Glycine, L-Histidine, L-Phenylalanine, L-Tryptophan, L-Cystine, L-Aspartic acid),Tri Calcium Phosphate, Manganese Sulfate, Potassium Iodide, Sodium Selenite, Sodium molybdate, Chromium picolinate. Choline Chloride, Inositol, Ascorbic acid, Niacinamide, Calcium Pantothenate, Pyridoxine Hydrochloride, Thiamine Hydrochloride, Riboflavin, Vitamin D2, Folic acid, Biotin, Vitamin E Acetate, Vitamin K1,Vitamin A Palmitate, Vitamin B12, Taurine, L-Carnitine, DHA.

ವಿಶೇಷ ಸೂಚನೆ:

ಹೋಮೋಸೈಸ್ಟಿನ್ಯುರಿಯಾದ ಆಹಾರದ ನಿರ್ವಹಣೆಯಲ್ಲಿನ ಬಳಕೆಗಾಗಿ. ವೈದ್ಯರ ಮೇಲ್ವಿಚಾರಣೆಯಲ್ಲಿ ಉಪಯೋಗಿಸಬೇಕು.

ನಿರ್ವಹಣಾ ಮಾರ್ಗದರ್ಶನಗಳು:

  • ಡೋಸೇಜ್ ಅನ್ನು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರು ನಿರ್ಧರಿಸಬೇಕು. ಇದು ರೋಗಿಯ ವಯಸ್ಸು, ತೂಕ ಮತ್ತು ವೈದ್ಯಕೀಯ ಸ್ಥಿತಿಗತಿಯನ್ನು ಆಧರಿಸಿರುತ್ತದೆ.
  • ಇದು ಪೋಷಕಾಂಶದ ಏಕೈಕ ಮೂಲವಲ್ಲ
  • ಆಹಾರದಲ್ಲಿ ನೈಸರ್ಗಿಕ ಪ್ರೊಟೀನ್, ನೀರು ಮತ್ತು ಇತರೆ ಪೋಷಕಾಂಶಗಳು ಸೂಚಿಸಿದ ಪ್ರಮಾಣದಲ್ಲಿ ಇರಬೇಕು. ಇದು ಇನ್ನಷ್ಟು ಸಂಕೀರ್ಣತೆಗಳನ್ನು ತಪ್ಪಿಸುವ ಸಲುವಾಗಿ ನಿರ್ಬಂಧಿತ ಅಮಿನೋ ಆಮ್ಲಗಳನ್ನು ಪೂರೈಸುತ್ತದೆ.
  • ತೂಕ ನಿರ್ವಹಣೆ ಹಾಗೂ ಹೆಚ್ಚಿಸಲು ಕಾರ್ಬೊಹೈಡ್ರೇಟ್ ಮತ್ತು ಕೊಬ್ಬು ಅಧಿಕವಾಗಿರುವ ಆದರೆ ಪ್ರೊಟೀನ್ ಕಡಿಮೆಯಿರುವ ಆಹಾರವನ್ನು ಒದಗಿಸಬೇಕು.

ತಯಾರಿ ಮತ್ತು ಬಳಕೆಗೆ ನಿರ್ದೇಶನ:

  • ಪುನರ್ರಚಿಸಿದ ಆಹಾರವನ್ನು ಸಿದ್ಧಪಡಿಸುವಾಗ ಸಮರ್ಪಕ ನೈರ್ಮಲ್ಯ, ನಿರ್ವಹಣೆ ಮತ್ತು ದಾಸ್ತಾನು ಮುಖ್ಯ. ಈ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಗಂಭೀರ ತೊಂದರೆಯಾಗಬಹುದು.
  • ವೈದ್ಯರ ನಿರ್ದೇಶನದಂತೆ ಮಿಶ್ರ ಮಾಡಲು ತಣಿಸಿದ, ಕುದಿಸಿದ ಕುಡಿಯವ ನೀರನ್ನು ನೀವು ಉಪಯೋಗಿಸಬೇಕಾಗುತ್ತದೆ.
  • ನಿಮ್ಮ ಕೈಗಳನ್ನು ತೊಳೆಯಿರಿ. ಸ್ವಚ್ಛ ಪಾತ್ರೆಗೆ ಸೂಚಿಸಿದ ಪ್ರಮಾಣದ ನೀರನ್ನು ಸುರಿಯಿರಿ. ಸೂಚಿಸಿದ ಪ್ರಮಾಣದ ಬ್ಯಾಲೆನ್ಸ್ ಮೆಟಾನ್ಯೂಟ್ರಿಶನ್ ಪೌಡರ್ ಅನ್ನು ಸೇರಿಸಿ. 10-15 ಸೆಕೆಂಡ್‌ಗಳ ಕಾಲ ಕಲಕಿ.
  • ತಕ್ಷಣವೇ ಸೇವಿಸಿ. ಒಂದು ಗಂಟೆಯೊಳಗೆ ಆಹಾರವನ್ನು ಸೇವಿಸಬೇಕು ಅಥವಾ ತ್ಯಜಿಸಬೇಕು.

ಶೇಖರಣೆ:

ಬಲವಾದ ವಾಸನೆ ಮತ್ತು ಸೂರ್ಯನ ಬೆಳಕಿನಿಂದ ದೂರದಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಶೇಖರಿಸಿಡಿ. ಮುಚ್ಚಳವನ್ನು ಬಿಗಿಯಾಗಿ ಮುಚ್ಚಿಡಿ.

Flavor

ಚಾಕಲೇಟ್, ವೆನಿಲ್ಲಾ, ಸುವಾಸನೆ ರಹಿತ

Reviews

მიმოხილვები ჯერ არ არის.

Only logged in customers who have purchased this product may leave a review.