Nutrients Per 100 g
Energy 381Kcal
Protein 48 g
Protein Equivalent 39.8 g
Carbohydrate 33 g
Fat 10 g
DHA 100 mg
Linoleic Acid  2500 mg
Linolenic Acid 300 mg
Dietary Fibre  3 g
ARA 100 mg
Amino acids
L-Histidine 2500 mg
L-Isoleucine    –
L-Leucine 7500 mg
L-Lysine 5100 mg
L-Methionine    –
L-Cystine 2700 mg
L-Phenylalanine 2700 mg
L-Threonine    –
L-Tryptophan 1350 mg
L-Tyrosine 2700 mg
L-Valine    –
L-Arginine 4200 mg
L-Alanine 6750 mg
L- Aspartic acid 4500 mg
L- Glutamic acid    –
Glycine 2500 mg
L-Proline 2750 mg
L-Serine 2750 mg
Glutamine   –

Ingredients:

Maltodextrin,  Vegetable oils, Corn starch, sugar, Amino acids(L-Tyrosine,  L-Lysine Hydrochloride,  L-Proline, L-Leucine, L-Arginine,  L-Serine, Glycine, L-Histidine, L-Tryptophan, L-Cystine, L-Phenylalanine, L-Alanine, L-Aspartic acid), Tri calcium phosphate, Magnesium oxide, Ferric Pyrophosphate, Potassium Chloride, Zinc sulfate, Cupric sulphate, manganese sulfate, Potassium iodide, Sodium selenite, Sodium molybdate, Chromium picolinate, Choline chloride, Inositol, Ascorbic acid, Niacinamide, Calcium pantothenate, Pyridoxine hydrochloride, Thiamine chloride, Riboflavin, Vitamin D2, Folic acid, Biotin, Vitamin K1, Vitamin E Acetate, Vitamin A palmitate, Vitamin B12, Taurine, L- Carnitine, DHA.

ವಿಶೇಷ ಸೂಚನೆ:

ಮಿಥೈಲ್‌ಮಲೋನಿಕ್ ಅಸಿಡೀಮಿಯಾ/ ಪ್ರೊಪಿಯೋನಿಕ್ ಅಸಿಡೀಮಿಯಾದ ಆಹಾರ ನಿರ್ವಹಣೆಯಲ್ಲಿನ ಬಳಕೆಗಾಗಿ.

ಐಸೊಲ್ಯುಸೈನ್, ಮಿಥಯೋನೈನ್ ಥ್ರಿಯೋನೈನ್ ಮತ್ತು ವ್ಯಾಲೈನ್ ಮುಕ್ತ

ವೈದ್ಯರ ಮೇಲ್ವಿಚಾರಣೆಯಲ್ಲಿ ಉಪಯೋಗಿಸಬೇಕು.

ನಿರ್ವಹಣಾ ಮಾರ್ಗದರ್ಶನಗಳು:

  • ಡೋಸೇಜ್ ಅನ್ನು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರು ನಿರ್ಧರಿಸಬೇಕು. ಇದು ರೋಗಿಯ ವಯಸ್ಸು, ತೂಕ ಮತ್ತು ವೈದ್ಯಕೀಯ ಸ್ಥಿತಿಗತಿಯನ್ನು ಆಧರಿಸಿರುತ್ತದೆ.
  • ಇದು ಪೋಷಕಾಂಶದ ಏಕೈಕ ಮೂಲವಲ್ಲ
  • ಆಹಾರದಲ್ಲಿ ನೈಸರ್ಗಿಕ ಪ್ರೊಟೀನ್, ನೀರು ಮತ್ತು ಇತರೆ ಪೋಷಕಾಂಶಗಳು ಸೂಚಿಸಿದ ಪ್ರಮಾಣದಲ್ಲಿ ಇರಬೇಕು. ಇದು ಇನ್ನಷ್ಟು ಸಂಕೀರ್ಣತೆಗಳನ್ನು ತಪ್ಪಿಸುವ ಸಲುವಾಗಿ ನಿರ್ಬಂಧಿತ ಅಮಿನೋ ಆಸಿಡ್ಸ್ ಪೂರೈಸುತ್ತದೆ.
  • ತೂಕ ನಿರ್ವಹಣೆ ಹಾಗೂ ಹೆಚ್ಚಿಸಲು ಕಾರ್ಬೊಹೈಡ್ರೇಟ್ ಮತ್ತು ಕೊಬ್ಬು ಅಧಿಕವಾಗಿರುವ ಆದರೆ ಪ್ರೊಟೀನ್ ಕಡಿಮೆಯಿರುವ ಆಹಾರವನ್ನು ಒದಗಿಸಬೇಕು.

ತಯಾರಿ ಮತ್ತು ಬಳಕೆಗೆ ನಿರ್ದೇಶನ:

  • ಪುನರ್ರಚಿಸಿದ ಆಹಾರವನ್ನು ಸಿದ್ಧಪಡಿಸುವಾಗ ಸಮರ್ಪಕ ನೈರ್ಮಲ್ಯ, ನಿರ್ವಹಣೆ ಮತ್ತು ಶೇಖರಣೆ ಮುಖ್ಯ. ಈ ಸೂಚನೆಗಳನ್ನು ಅನುಸರಿಸಲು ವಿಫಲವಾದರೆ ಗಂಭೀರ ತೊಂದರೆಯಾಗಬಹುದು.
  • ವೈದ್ಯರ ನಿರ್ದೇಶನದಂತೆ ಮಿಶ್ರ ಮಾಡಲು ತಣಿಸಿದ, ಕುದಿಸಿದ ಕುಡಿಯವ ನೀರನ್ನು ನೀವು ಉಪಯೋಗಿಸಬೇಕಾಗುತ್ತದೆ.
  • ನಿಮ್ಮ ಕೈಗಳನ್ನು ತೊಳೆಯಿರಿ. ಸ್ವಚ್ಛ ಪಾತ್ರೆಗೆ ಸೂಚಿಸಿದ ಪ್ರಮಾಣದ ನೀರನ್ನು ಸುರಿಯಿರಿ. ಸೂಚಿಸಿದ ಪ್ರಮಾಣದ ಬ್ಯಾಲೆನ್ಸ್ ಮೆಟಾನ್ಯೂಟ್ರಿಶನ್ ಪೌಡರ್ ಅನ್ನು ಸೇರಿಸಿ. 10-15 ಸೆಕೆಂಡ್‌ಗಳ ಕಾಲ ಕಲಕಿ.
  • ತಕ್ಷಣವೇ ಸೇವಿಸಿ. ಒಂದು ಗಂಟೆಯೊಳಗೆ ಆಹಾರವನ್ನು ಸೇವಿಸಿ ಅಥವಾ ಬಿಟ್ಟುಬಿಡಿ

ಶೇಖರಣೆ

ಬಲವಾದ ವಾಸನೆ ಮತ್ತು ಸೂರ್ಯನ ಬೆಳಕಿನಿಂದ ದೂರದಲ್ಲಿ ತಂಪಾದ ಮತ್ತು ಒಣ ಸ್ಥಳದಲ್ಲಿ ಶೇಖರಿಸಿಡಿ. ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.

Flavor

Chocolate, Vanilla, Unflavored

Reviews

მიმოხილვები ჯერ არ არის.

Only logged in customers who have purchased this product may leave a review.