Nutrient Per 100g
Energy 376.5 kcal
Protein 7 g
Carbohydrates 86.0 g
Of which sugar 10.0 g
Fat 0.5 g
Vitamin B1 0.5 mg
Vitamin B2 0.4 mg
Pantothenic acid 1.5 mg
Biotin 25 mcg
Vitamin B6 0.5 mg
Vitamin B3 8 mg
Folic acid 20 mcg
Vitamin E 10.0 mg
Vitamin A 420 mcg
Vitamin C 70.0 mg
Vitamin D 5.0 mcg
Potassium 400 mg
Calcium 200 mcg
Phosphorous 130 mg
Sodium 75 mg
Magnesium 40 mg
Iron 10.0 mg
Zinc 4.5 mg
  • ಲ್ಯಾಕ್ಟೋಸ್ ಮುಕ್ತ ಮತ್ತು ಗ್ಲೂಟನ್ ಮುಕ್ತ
  • ಸಾವಯವ ಬ್ರೌನ್‌ ರೈಸ್‌ನಿಂದ ತಯಾರಿಸಲಾಗಿದೆ
  • ಕನಿಷ್ಟ ಸಂಸ್ಕರಣೆಯಿಂದ ಹೆಚ್ಚಿನ ಪೌಷ್ಟಿಕಾಂಶ ಉಳಿಸಲಾಗಿದೆ
  • ಅತಿಸಾರ ಮತ್ತು ಸೋಂಕು ಸಮಯದಲ್ಲಿ ಸೂಕ್ತ

ಸಾಮಗ್ರಿಗಳು:

ಸಾವಯವ ಅಕ್ಕಿ, ಸಾವಯವ ಸಕ್ಕರೆ, ಉಪ್ಪು, ವಿಟಮಿನ್‌ಗಳು, ಖನಿಜಗಳು ಮತ್ತು ಆಲ್ಫಾ ಅಮೈಲೇಸ್.

ಬಳಕೆಗಾಗಿ ನಿರ್ದೇಶನಗಳು:

  •  ಕೈಗಳು ಮತ್ತು ಪಾತ್ರೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ
  • 5 ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಹಾಕುವ ಮೂಲಕ ಬೌಲ್ ಮತ್ತು ಚಮಚವನ್ನು ಕ್ರಿಮಿಮುಕ್ತಗೊಳಿಸಿ.
  • ಕುಡಿಯುವ ನೀರನ್ನು 5 ನಿಮಿಷಗಳಷ್ಟು ಕುದಿಸಿ ತಣಿಸಿ.
  • ನಿರಂತರವಾಗಿ ಕೈಯಾಡಿಸುತ್ತಾ ಸೂಚಿಸಲಾದ ಪ್ರಮಾಣದಷ್ಟು ನೀರನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ನಯವಾದ ಮಿಶ್ರಣ ತಯಾರಿಸಿ
  • ತಯಾರಿಸಿದ ಆಹಾರವನ್ನು ಅರ್ಧ ಗಂಟೆಯೊಳಗೆ ಬಳಸಿ, ಇಲ್ಲದಿದ್ದರೆ ಹಾಳಾಗಬಹುದು.
  • ಬಳಸದೇ ಇದ್ದ ಆಹಾರವನ್ನು ಬಿಟ್ಟುಬಿಡಿ.

ಶೇಖರಣೆ:

ಪ್ಯಾಕ್ ತೆರೆದ ತಕ್ಷಣ ಪೌಚ್‌ ಅನ್ನು ಶುದ್ಧವಾದ, ಗಾಳಿಯಾಡದ ಮತ್ತು ಒಣಗಿದ ಡಬ್ಬಿಯಲ್ಲಿ ಹಾಕಿಡಿ. ಬಳಕೆಯ ನಂತರ ಯಾವಾಗಲೂ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿಡಿ. ಒಂದು ಬಾರಿ ತೆರೆದ ನಂತರ ಅದರಲ್ಲಿರುವ ಪದಾರ್ಥವನ್ನು ಒಂದು ತಿಂಗಳ ಒಳಗೆ ಬಳಸಿ. ಮಗುವಿಗೆ ತಿನ್ನಿಸುವ ಫೀಡಿಂಗ್‌ ಸೂಚನೆಗಳನ್ನು ಭದ್ರವಾಗಿ ಉಳಿಸಿಕೊಳ್ಳಿ.

ಬಾಳಿಕೆ ಅವಧಿ

ತಯಾರಿಸಲಾದ ದಿನಾಂಕದಿಂದ 12 ತಿಂಗಳ ಒಳಗಾಗಿ ಬಳಸುವುದು ಉತ್ತಮ

ಸೂಚನೆಗಳು:

  • ಸ್ಕೂಪ್‌ನ 4 ಹಂತಗಳಷ್ಟು+ 180 ಮಿಲೀ ನೀರು (ಅಂದಾಜು)
  • ದಿನಕ್ಕೆ 3-4 ಬಾರಿ ತಿನ್ನಿಸಿ

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.