ಬೇಸಿಲ್ ಬೀಜಗಳನ್ನು ಹಿಂದಿಯಲ್ಲಿ ಸಬ್ಜಾ ಬೀಜಗಳು ಎಂದೂ ಕರೆಯುತ್ತಾರೆ. ಇದು ಹಲವು ಖಾದ್ಯಗಳಲ್ಲಿ ಬಳಸುವ ಬೇಸಿಲ್ ಗಿಡದಿಂದ ಲಭಿಸುತ್ತದೆ. ಈ ಸೂಪರ್ ಆಹಾರದಲ್ಲಿ ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳು, ಒಮೇಗಾ 3 ಕೊಬ್ಬಿನಾಮ್ಲ ಮತ್ತು ನಾರಿನಂಶಗಳಿವೆ. ಇದನ್ನು ನೀರಿನಲ್ಲಿ ನೆನೆಸಿಟ್ಟರೆ ಜೆಲ್ ರೂಪದಲ್ಲಿ ಊದಿಕೊಳ್ಳುತ್ತದೆ.

Nutrient Per 100g
Energy 473 kcal
Protein 20 g
Carbohydrate 42 g
Total Fat 25 g
Omega 3 fatty acid 14.25 g
Dietary Fiber 40.5 g

ಸಾಮಗ್ರಿಗಳು/ಸಂಯೋಜನೆ:

ಬೇಸಿಲ್ ಬೀಜಗಳು

ಉಪಯೋಗಿಸುವ ರೀತಿ/ಪಾಕವಿಧಾನ

ಗರಿಷ್ಠ ಗುಣಗಳು ಲಭಿಸಲು ಇದನ್ನು ನೆನೆಸಿಟ್ಟು ಅಥವಾ ಮೊಳಕೆ ಬರಿಸಿ ತಿನ್ನಿರಿ. ಅಥವಾ ಪುಡಿ ಮಾಡಿ ಸಲಾಡ್, ಪಾನೀಯಗಳು, ಮೊಸರು ಮೊದಲಾದವುಗಳಿಗೆ ಸೇರಿಸಿರಿ. ಹುರಿದುಕೊಂಡರೆ ಟಾಪಿಂಗ್ ಆಗಿಯೂ ಬಳಸಬಹುದು.

ಬಳಸುವ ರೀತಿ:

  • ಖಾದ್ಯಗಳಿಗೆ ತುಂಬಲು ಅಥವಾ ಟಾಪಿಂಗ್ ಆಗಿಯೂ ಬಳಸಬಹುದು.
  • 1 ಟೀಸ್ಪೂನ್ ಬೀಜಕ್ಕೆ 150 ಮಿಲಿ ನೀರು ಸೇರಿಸಿ ನೆನೆಸಿಡಿ.
  • 5 ನಿಮಿಷ ನೀರಿನಲ್ಲಿ ಬಿಡಿ. ಜೆಲ್ ರೂಪಕ್ಕೆ ಊದಿಕೊಂಡ ಬೀಜಗಳನ್ನು ಹಾಗೆಯೆ ತಿನ್ನಬಹುದು ಅಥವಾ ನೀರು, ಸೂಪ್, ಸಲಾಡ್, ಹಣ್ಣಿನ ರಸ ಅಥವಾ ಮಜ್ಜಿಗೆಗೆ ಸೇರಿಸಿಯೂ ಸೇವಿಸಬಹುದು.

ಶೆಲ್ಫ್ ಕಾಲಾವಧಿ:

ಪ್ಯಾಕ್ ಮಾಡಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.